ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಾಷ್ಟ್ರಧ್ವಜದ ಘನತೆ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ

ಬೆಂಗಳೂರು : ತಮಗಿಷ್ಟ ಬಂದ ಹಾಗೆ ಧ್ವಜ ಗಳನ್ನು ಈದ್ಗಾ ಮೈದಾನದ ಸುತ್ತಲೂ ಅಳವಡಿಸಲಾಗಿದೆ. ಸರಿಯಾದ ರೂಪುರೇಷೆ ಗಳಿಲ್ಲದ ಧ್ವಜಗಳನ್ನ ಅಳವಡಿಕೆ ಮಾಡಲಾಗಿದೆ. ಕೇಸರಿ,ಬಿಳಿ, ಹಸಿರು ಬಣ್ಣದ ಹಾಗೂ ಅಶೋಕ ಚಕ್ರ ಗೆ ಅಗೌರವ ತೋರಲಾಗಿದೆ.ರಾಷ್ಟ್ರ ಧ್ವಜಗಳಿಗೆ ಇರುವ ಗೌರವವನ್ನು ಬೀದಿಗೆ ಅಧಿಕಾರಿಗಳು ತಂದಿದ್ದಾರೆ.ಮೊಟ್ಟೆ ಆಕಾರದಲ್ಲಿರುವ ಧ್ವಜಗಳು ಸರಿಯಾದ ಅಳತೆ ಇಲ್ಲ, ಸರಿಯಾದ ಬಣ್ಣಗಳಿಲ್ಲ ,ರಾಷ್ಟ್ರ ಧ್ವಜದಲ್ಲಿ ಎಲ್ಲವೂ ಮಾಯಾವಾಗಿದೆ. ಸ್ವಾತಂತ್ರ್ಯ ಉತ್ಸವದಲ್ಲಿ ರಾಷ್ಟ್ರ ಧ್ವಜಕ್ಕೆ ಸರಿಯಾದ ಮನ್ನಣೆ ಸಿಗುತ್ತಿಲ್ಲ. ರಾಷ್ಟ್ರ ಧ್ವಜಕ್ಕೆ ಅಧಿಕಾರಿಗಳು ಅಗೌರವ ತೋರಿದ್ದಾರೆ.

Edited By : Manjunath H D
PublicNext

PublicNext

14/08/2022 12:45 pm

Cinque Terre

31.31 K

Cinque Terre

1

ಸಂಬಂಧಿತ ಸುದ್ದಿ