ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಈದ್ಗಾ ಮೈದಾನ ವಿವಾದ ವಕ್ಫ್ ಬೋರ್ಡ್ ಹಾಗೂ ಬಿಬಿಎಂಪಿ ‌ನಡುವೆ ಸಂಘರ್ಷ?

ವರದಿ - ಗಣೇಶ್ ಹೆಗಡೆ

ಬೆಂಗಳೂರು- ಚಾಮರಾಜಪೇಟೆ ಈದ್ಗಾ ಮೈದಾನಾ ? ಅಥವಾ ಬಿಬಿಎಂಪಿ ಆಟಡ ಮೈದಾನನಾ ? ಅನ್ನೋ ಗೊಂದಲ ಇನ್ನೂ ಬಗೆಹರೆಯುತ್ತಿಲ್ಲ. ಇದೇ ವಿಚಾರ ಈಗ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಇದೀಗ ಬಿಬಿಎಂಪಿ ಅಧಿಕೃತವಾಗಿ ವಕ್ಫ್ ಬೋರ್ಡ್ ಗೆ ನೋಟಿಸ್ ನೀಡಿದೆ.

ಹೌದು.ಬುಧವಾರ ಬಿಬಿಎಂಪಿ ಅಧಿಕಾರಿಗಳು ಅಧಿಕೃತವಾಗಿ ವಕ್ಫ್ ಬೋರ್ಡ್ ತಮ್ಮಲ್ಲಿ ಇರುವ ದಾಖಲೆ ಗಳನ್ನು ಮೂರು ದಿನಗಳಲ್ಲಿ ಸಲ್ಲಿಕೆ ಮಾಡುವಂತೆ ಸೂಚಿಸಿದೆ. ಅಲ್ಲದೆ‌ ದಾಖಲೆ ಸಮರ್ಪಕವಾಗಿ ಇದ್ದರೆ ಪರಿಶೀಲಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ.

ಈ ಮೂಲಕ ಪಾಲಿಕೆ ಹಾಗೂ ವಕ್ಫ್ ಬೋರ್ಡ್ ನಡುವೆ ಹಗ್ಗ ಜಗ್ಗಾಟಕ್ಕೆ ವೇದಿಕೆ ಸಜ್ಜಾಗಿದೆ. ಇಷ್ಟು ದಿನ‌ ಹಿಂದೂ - ಮುಸ್ಲಿಂ ಸಂಘಟನೆ ನಡುವೆ ಇದ್ದ‌ ಸಂಘರ್ಷ ಇದೀಗ ಸರ್ಕಾರದ ಎರಡು ಇಲಾಖೆ‌ ನಡುವೆ ಫೈಟ್ ಕಾರಣ ಆಗುವ ಸಂಭವ ಇದೆ.‌

Edited By : PublicNext Desk
PublicNext

PublicNext

17/06/2022 04:48 am

Cinque Terre

12.86 K

Cinque Terre

0

ಸಂಬಂಧಿತ ಸುದ್ದಿ