ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹೊಸಕೋಟೆ: 'ಜಿಲ್ಲಾಧಿಕಾರಿ ಹಳ್ಳಿ‌ ಕಡೆ ಬಂದ್ರು...ʼ

ಹೊಸಕೋಟೆ: 'ಜಿಲ್ಲಾಧಿಕಾರಿ ನಡೆ ಹಳ್ಳಿ‌ ಕಡೆ- ಸುಂದರ ಹಳ್ಳಿ- ಸುಂದರ ಬದುಕು' ಎಂಬ ಧ್ಯೇಯದೊಂದಿಗೆ ರಾಜ್ಯ ಸರ್ಕಾರ ಜನ ಸಾಮಾನ್ಯನಿಗೂ ಸೌಲಭ್ಯ ಸಿಗಬೇಕು ಎಂಬ ಯೋಜನೆ ಹಮ್ಮಿಕೊಂಡಿದೆ.

ಈ ಅಂಗವಾಗಿ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಶ್ರೀನಿವಾಸ್ ಸೇರಿದಂತೆ ಇಡೀ ಜಿಲ್ಲಾಡಳಿತ ಇಂದು ಹೊಸಕೋಟೆ ತಾಲೂಕು ಕಲ್ಕುಂಟೆ ಅಗ್ರಹಾರ ಗ್ರಾಮದಲ್ಲಿ ವಾಸ್ತವ್ಯ ಹೂಡಿದೆ. ಕಲ್ಕುಂಟೆಯ ಶ್ರೀರಂಗನಾಥನಿಗೆ ಪೂಜೆ ಸಲ್ಲಿಸಿದ ಜಿಲ್ಲಾಧಿಕಾರಿ ಶ್ರೀನಿವಾಸ್, S.P.ವಂಶೀಕೃಷ್ಣ ಸೇರಿ ಸಮಗ್ರ ಜಿಲ್ಲಾಡಳಿತ ಎತ್ತಿನ ಬಂಡಿಯಲ್ಲಿ ಮೆರವಣಿಗೆ ನಡೆಸಿ, ಗ್ರಾಮದ ದಲಿತ ಕಾಲೋನಿ ಮೂಲಕ‌ ಇಡೀ ಗ್ರಾಮವನ್ನು ಕಾಲ್ನಡಿಗೆಯಲ್ಲಿ ಸುತ್ತಿದರು.

ಈ ವೇಳೆ ನಮ್ಮ ಪ್ರತಿನಿಧಿ ಸುರೇಶ್ ಬಾಬು ಇಂದಿನ ಇಡೀ ಕಾರ್ಯಕ್ರಮದ ಕುರಿತು ಜಿಲ್ಲಾಧಿಕಾರಿಗಳ ಜೊತೆ ನಡೆಸಿರುವ EXCLUSIVE Chit Chat ಇಲ್ಲಿದೆ ನೋಡಿ...

Edited By : Shivu K
Kshetra Samachara

Kshetra Samachara

19/02/2022 07:03 pm

Cinque Terre

9.09 K

Cinque Terre

0

ಸಂಬಂಧಿತ ಸುದ್ದಿ