ಬೆಂಗಳೂರಿನ ರಸ್ತೆ ಗುಂಡಿ ಮುಚ್ಚದ ಪಾಲಿಕೆ ಪ್ರಧಾನ ಅಭಿಯಂತರರನ್ನು ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿತ್ತು. ಆದರೂ ಅಭಿಯಂತರರು ಕರ್ತವ್ಯಕ್ಕೆ ಹಾಜರಾಗಿಯೇ ಇಲ್ಲ.
ಇಂದು ಅವರ ಕಚೇರಿ ಖಾಲಿ ಹೊಡೆಯುತ್ತಿದೆ. ನಿನ್ನೆ ಕೋರ್ಟ್ ಕ್ಷಮೆ ಕೋರಿದ್ದ ಬಿಬಿಎಂಪಿ ಪ್ರಧಾನ ಅಭಿಯಂತರ ಇಂದು ನಾಪತ್ತೆ ಆಗಿದ್ದರು. ಈ ಕುರಿತು ನಮ್ಮ ಪ್ರತಿ ನಿಧಿ ಗಣೇಶ್ ಹೆಗಡೆ ನೀಡಿರುವ ವರದಿ ಇಲ್ಲಿದೆ.
Kshetra Samachara
19/02/2022 03:20 pm