ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೇವನಹಳ್ಳಿಯಲ್ಲಿ ಜಿಲ್ಲಾಮಟ್ಟದ ಮಾವು, ಹಲಸು ಮಾರಾಟ ಮೇಳ

ಬೆಂಗಳೂರು ಗ್ರಾಮಾಂತರ ಜಿಲ್ಲೆ ತೋಟಗಾರಿಕೆ ಇಲಾಖೆ ಜಿಲ್ಲಾಮಟ್ಟದ ಮಾವು ಮತ್ತು ಹಲಸು ಮಾರಾಟ ಮೇಳ ಆಯೋಜಿಸಿದೆ. ದೇವನಹಳ್ಳಿಯ ನಂದಿ ಕ್ರಾಸ್ ಬಳಿಯ ಮೇಳದಲ್ಲಿ ನಾಲ್ಕು ತಾಲೂಕಿನ ರೈತರು ತಾವು ಬೆಳೆದ ಮಾವು ಹಲಸನ್ನು ಮಾರಾಟ ಮಾಡಿದರು.

ಸಚಿವ ಎಂಟಿಬಿ ನಾಗರಾಜ್ ಮೇಳಕ್ಕೆ ಚಾಲನೆ ನೀಡಿದರೆ, ಶ್ರೀನಿವಾಸಪುರ ಮಾವು ಬೆಳೆಗಾರ ಕೋಲಾರದಲ್ಲಿ Mango Industrial Area ಅಭಿವೃದ್ಧಿಗೆ ಮನವಿ ಮಾಡಿದರು. ಎಂಟಿಬಿ ಸಹ ರೈತರ ಉತ್ತಮ ಸಲಹೆಗೆ ಮೆಚ್ಚಿ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಈ ಎಲ್ಲಾ ವಿಷಯ ಕುರಿತು ನಮ್ಮ ಸೀನಿಯರ್ ರಿಪೋರ್ಟರ್ ಮಾವು ಮೇಳದಲ್ಲಿ ನಡೆಸಿರುವ Walkthrough ಇಲ್ಲಿದೆ ನೋಡಿ..

Edited By :
Kshetra Samachara

Kshetra Samachara

28/05/2022 10:50 am

Cinque Terre

3.93 K

Cinque Terre

0

ಸಂಬಂಧಿತ ಸುದ್ದಿ