ನಗರದ ಕೊಮ್ಮಗಟ್ಟದಲ್ಲಿ ನಡೆದ ಮೋದಿ ಕಾರ್ಯಕ್ರಮದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಸವರಜ ಬೊಮ್ಮಾಯಿ ಮೋದಿಯವರನ್ನ ಅದ್ಧೂರಿಯಾಗಿ ಸ್ಟೇಜ್ ಮೇಲೆ ಬರಮಾಡಿಕೊಂಡಿದ್ದಾರೆ. ನಂತರ ಸ್ವಾಗತ ಕೋರಿ ನಾಡಗೀತೆಯನ್ನ ಕೇಳಿ ಗೌರವಿಸಿದ್ರು, ಮೋದಿಯವರಿಗೆ ಶಾಲ್ ಹೊದಿಸಿ ಮೈಸೂರ್ ಪೇಟ ತೊಡಿಸಿದ್ದಾರೆ.. ನಂತರ ಕಾಮಧೇನುವಿನ ಬೆಳ್ಳಿಯ ಪ್ರತಿಮೆಯನ್ನು ನೆನಪಿನ ಕಾಣಿಕೆಯಾಗಿ ಕೊಟ್ಟಿದ್ದಾರೆ
PublicNext
20/06/2022 08:06 pm