ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪೊಲೀಸ್ ಠಾಣೆಗೂ ನುಗ್ಗಿದ ಮಳೆ ನೀರು!

ಮಳೆ ಅವಾಂತರಕ್ಕೆ ಮನೆ ಮಠಗಳ ಜೊತೆಗೆ ಪೊಲೀಸ್ರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೊಲೀಸ್ ಠಾಣೆಗೆ ಮಳೆ ನೀರು ನುಗ್ಗಿದ್ದು, ಪೊಲೀಸ್ರು ಮಳೆ ‌ನೀರಲ್ಲೇ ಕುಳಿತು ಕೆಲಸ ಮಾಡ್ತಿದ್ದಾರೆ.

ವಿವೇಕನಗರ ಠಾಣೆಗೆ ನೀರು ನುಗ್ಗಿದ್ದು ರಾತ್ರಿಯಿಡಿ ಪೊಲೀಸ್ರು ನೀರನ್ನ ಹೋರ ಹಾಕೋ ಕೆಲಸದ ಜೊತೆಗೆ ದಾಖಲೆ ರಕ್ಷಿಸಿ ಕೊಳ್ಳೋ ಕೆಲಸದಲ್ಲಿ ಮುಳುಗಿದ್ರು. ಮಳೆ ನೀರು ಹೆಚ್ಚಾಗಿ, ಮೋರಿಯಿಂದ ಮಳೆ ನೀರು ಸ್ಟೇಷನ್ ಆವರಣಕ್ಕೂ ನುಗ್ಗಿದೆ.‌ ಠಾಣೆಯ ಇಡೀ ಕೊಠಡಿಗೂ ಹಬ್ಬಿ ಅವಾಂತರ ಸೃಷ್ಟಿಸಿತ್ತು.

Edited By :
Kshetra Samachara

Kshetra Samachara

19/05/2022 11:03 am

Cinque Terre

3.65 K

Cinque Terre

0

ಸಂಬಂಧಿತ ಸುದ್ದಿ