ಕನಿಷ್ಠ ವಸತಿ ಸೌಲಭ್ಯ ಕಲ್ಪಿಸಿದ್ದರೆ ಉಳಿಯುತ್ತಿತ್ತು ಅಮಾಯಕ ನಾಲ್ಕು ಕಾರ್ಮಿಕರ ಜೀವ. ಹೌದು. ಇಳಿಜಾರು ಪ್ರದೇಶದಲ್ಲಿ ತಡೆಗೋಡೆಗೆ ತಗಡಲ್ಲಿ ತಾತ್ಕಾಲಿಕ ರೂಮ್‌ಗಳನ್ನ ನಿರ್ಮಿಸಿಕೊಂಡು ವಾಸವಿದದ್ದೆ ಈ ದುರಂತಕ್ಕೆ ಮೂಲ ಕಾರಣ.
ಇನ್ನು ರಾಜಕಾಲುವೆ ಒತ್ತುವರಿ ಮಾಡಿ ನೀರು ಮುಂದಕ್ಕೆ ಹರಿಯದಂತೆ ಮಾಡಿರುವುದು ಮತ್ತೊಂದು ಕಾರಣ. ಈ ಎಲ್ಲಾ ವಿಷಯ ಕುರಿತು ದುರಂತ ಸ್ಥಳದಿಂದ ನಮ್ಮಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ ನೋಡಿ.
PublicNext
21/07/2022 06:11 pm