ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶಂಕಿತ ಉಗ್ರರ ಅರೆಸ್ಟ್ ಕೇಸ್ ಕುರಿತು ಎನ್ ಐಎಗೆ ಪತ್ರ ಬರೆದಿಲ್ಲ; ಕಮೀಷನರ್ ಸ್ಪಷ್ಟನೆ

ಸಿಸಿಬಿ ಪೊಲೀಸರಿಂದ ಬಂಧಿತರಾಗಿರುವ ಇಬ್ಬರು ಶಂಕಿತ ಉಗ್ರರನ್ನು ವಿಚಾರಣೆ ನಡೆಸಲಾಗುತ್ತಿದ್ದು ಎನ್ ಐಎಗೆ ತನಿಖೆ ವಹಿಸಲು ಪತ್ರ ಬರೆದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.

ಉಗ್ರ ಸಂಘಟನೆಯ ಸಂಪರ್ಕ ಹೊಂದಿದ್ದ ಆರೋಪ ಮೇರೆಗೆ ಅಖ್ತರ್ ಹುಸೇನ್ ಹಾಗೂ ಅಬ್ದುಲ್ ಮಂಡಲ್ ಜುಬಾ ನನ್ನು ಸಿಸಿಬಿ ಪೊಲೀಸರು ಕ್ರಮವಾಗಿ ತಿಲಕ್ ನಗರ ಹಾಗೂ ತಮಿಳುನಾಡಿನ ಸೇಲಂನಲ್ಲಿ ಸಿಸಿಬಿ ಬಂಧಿಸಿತ್ತು. ಸದ್ಯ ಶಂಕಿತ ಉಗ್ರರ ಪ್ರಕರಣ ನಾವೇ ತನಿಖೆ ನಡೆಸುತ್ತಿದ್ದೇವೆ. ಈಗ ಪೊಲೀಸ್ ಕಷ್ಟಡಿಯಲ್ಲಿರುವುದರಿಂದ ಯಾವ ಮಾಹಿತಿ ಕೂಡ ನೀಡಲು ಸಾಧ್ಯವಿಲ್ಲ ಎನ್ ಎಗೆ ಪತ್ರ ಬರೆದಿದ್ದೇವೆ ಎಂದು ಊಹಾಪೋಹವಾಗಿದೆ. ನಾವೇ ತನಿಖೆ ನಡೆಸುತ್ತಿದ್ದೇವೆ. ಕಸ್ಟಡಿ ಮುಗಿದ ಮೇಲೆ ನ್ಯಾಯಾಂಗಕ್ಕೆ ಹಾಜರುಪಡಿಸುತ್ತೇವೆ ಎಂದು ತಿಳಿಸಿದ್ದಾರೆ.

Edited By :
PublicNext

PublicNext

29/07/2022 02:39 pm

Cinque Terre

28.23 K

Cinque Terre

1

ಸಂಬಂಧಿತ ಸುದ್ದಿ