ವರದಿ- ಗೀತಾಂಜಲಿ
ಬೆಂಗಳೂರು: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಅದ್ಧೂರಿ ಸಿದ್ಧತೆ ಮಾಡಿಕೊಳ್ಳಲಾಗ್ತಿದೆ.ಸಿದ್ದರಾಮೋತ್ಸವ ಬೃಹತ್ ಕಟೌಟ್ ಶಿವಾನಂದ ವೃತ್ತದ ಸಿದ್ದು ಸರ್ಕಾರಿ ನಿವಾಸದ ಮುಂದೆ ರಾರಾಜಿಸುತ್ತಿದೆ.
ಅಭಿಮಾನಿಗಳು ನಿರ್ಮಿಸಿರುವ ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಕಟೌಟ್ ಇದ್ದಾಗಿದ್ದು,ಆ.3 ರಂದು ನಡೆಯಲಿರುವ ಸಮಾವೇಶ ಹಿನ್ನೆಲೆಯಲ್ಲಿ ಅಭಿಮಾನಿಗಳಿಂದ ಬೃಹತ್ ಕಟೌಟ್ ನಿರ್ಮಾಣ ಆಗಿದೆ.
PublicNext
25/07/2022 02:44 pm