ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಕ್ಕಳಿಗಾಗಿ ಒಂದು ವಿನೂತನ ಕಲ್ಪನೆಯ ಡಿಜಿಟಲ್ ಅಕ್ವೇರಿಯಂ ಆಯೋಜನೆ

ವರದಿ- ಬಲರಾಮ್ ವಿ

ಬೆಂಗಳೂರು: ಮರು ಬ್ರಾಡಿಂಗ್ ಭಾಗದ ಅಂಗವಾಗಿ ಹರ್ ದಿನ್ ಕುಛ್ ನಯಾ ಭರವಸೆಯೊಂದಿಗೆ ನೆಕ್ಸಸ್ ಮಾಲ್ ತಮ್ಮ ಗ್ರಾಹಕರಿಗೆ ಪ್ರತಿದಿನ ಹೊಸತಾದ ಅನನ್ಯ ಚಟುವಟಿಕೆಗಳ ಹೊರತರಲು ಸಿದ್ಧವಾಗಿದೆ. ವೈಟ್ ಫೀಲ್ಡ್‌ನ ಮುಖ್ಯ ರಸ್ತೆ ಹಾಗೂ ಹೂಡಿಯಲ್ಲಿರುವ ನೆಕ್ಸಸ್ ಶಾಂತಿನಿಕೇತನ ಮಾಲ್‌ನಲ್ಲಿ ಮಕ್ಕಳಿಗಾಗಿ ಒಂದು ವಿನೂತನ ಕಲ್ಪನೆಯ ಡಿಜಿಟಲ್ ಅಕ್ವೇರಿಯಂ ಏರ್ಪಡಿಸಲಾಗಿತ್ತು.

ಮಕ್ಕಳು ವರ್ಚುವಲ್ ಆಗಿ ರಿಯಾಲಿಟಿ ಪರದೆ ಮೇಲೆ ಜಲಚಾರಗಳ ಕುರಿತು ಚಿತ್ರಗಳನ್ನು ಬಿಡಿಸಿ ಸಂಭ್ರಮಿಸಿದರು. ಅಕ್ವೇರಿಯಂನಲ್ಲಿ ಭಾಗವಹಿಸಿದ ಮಕ್ಕಳು ತೇಲುವ ಸಮುದ್ರ ಪ್ರಾಣಿಗಳ ಚಿತ್ರಗಳನ್ನು ಪ್ರದರ್ಶನ ಮಾಡಿದರು. ಇನ್ನೂ ಶಾಪಿಂಗ್ ಮಾಡಲು ಬರುವ ಗ್ರಾಹಕರಿಗೆ ಶಾಪಿಂಗ್ ಜೊತೆಗೆ ಲೈಟ್‌ಗಳ ಮೂಲಕ ಕಂಗೊಳಿಸುವ ತ್ರಿಭುಜಕಾರದ ಕನ್ನಡಿಯೊಳಗೆ ಗ್ರಾಹಕರು ಫೋಟೋ ರೀಲ್ಸ್ ಮಾಡುವ ಮೂಲಕ ಎಂಜಾಯ್ ಮಾಡಿದರು.

Edited By : Somashekar
Kshetra Samachara

Kshetra Samachara

12/07/2022 12:27 pm

Cinque Terre

1.86 K

Cinque Terre

0