ಬೆಂಗಳೂರು: ಕಂಠೀರವ ಸ್ಟುಡಿಯೋದಲ್ಲಿರುವ ನಟ ಪುನೀತ್ ರಾಜ್ಕುಮಾರ್ ಸಮಾಧಿ ಬಳಿ ಅಭಿಮಾನಿಗಳು ಭಜನೆ ಮಾಡಿದ್ದಾರೆ.
ತಮ್ಮ ನೆಚ್ಚಿನ ನಟನ ಕುರಿತಾಗಿ ಹಾಡು ರಚಿಸಿರುವ ಕಲಾವಿದರು ಸಮಾಧಿ ಮುಂದೆ ಭಾವುಕರಾಗಿ ಹಾಡುತ್ತಿದ್ದಾರೆ. ಈ ಮೂಲಕ ಶೋಕ ವ್ಯಕ್ತಪಡಿಸುತ್ತಿದ್ದಾರೆ.
Kshetra Samachara
17/03/2022 02:28 pm