ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರಿಯಲ್ ಸ್ಟಾರ್ ಉಪ್ಪಿ ಮನೆ ಮುಂದೆ ಸಂಭ್ರಮ-ಪಟಾಕಿ ಸದ್ದು !

ಬೆಂಗಳೂರು: ಉಪ್ಪಿ ಅಭಿನಯದ ಹೋಮ್ ಮಿನಿಸ್ಟರ್ ಚಿತ್ರ ಇದೇ ಏಪ್ರಿಲ್ 1 ರಂದು ತೆರೆ ಕಾಣಲಿದೆ. ಸಾಕಷ್ಟು ಜನ ಅಭಿಮಾನಿಗಳಲ್ಲಿ ಈ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟಿಸಿದೆ.ಅಲ್ಲದೆ ಮಾರ್ಚ್ 11 ರಂದು ಉಪ್ಪಿ ಅವರ ಡೈರೆಕ್ಷನ್ ನ ಕುರಿತು ಸೀಕ್ರೆಟ್ ಒಂದು ರಿವೀಲ್ ಆಗಲಿದೆ. ಹೀಗಾಗಿ ಒಂದು ದಿನ ಮುಂಚಿತವಾಗಿ ಅವರ ಅಭಿಮಾನಿಗಳು ಉಪ್ಪಿ ಅವರ ಕತ್ತರಿಗುಪ್ಪೆ ನಿವಾಸದ ಎದುರು ಇಂದು ಮುಂಜಾನೆ ಯಿಂದಲೇ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.

Edited By :
Kshetra Samachara

Kshetra Samachara

10/03/2022 01:19 pm

Cinque Terre

2.44 K

Cinque Terre

1