ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕನ್ನಡಕ್ಕೆ ಕುರ್ಚಿ ಖಾಲಿ ಖಾಲಿ!; ತೆಲುಗಲ್ಲಿ RRR ಜಾಲಿ

RRR ಚಿತ್ರ ಅನೇಕ ಭಾಷೆಗಳಲ್ಲಿ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಕನ್ನಡದಲ್ಲೇ ಹೆಚ್ಚು ರಿಲೀಸ್ ಆಗಬೇಕು ಅಂತ ನಟ ಶಿವಣ್ಣ, ರಾಜಮೌಳಿ ಅವರ ಬಳಿ ಚಿಕ್ಕಬಳ್ಳಾಪುರದಲ್ಲಿ ನಡೆದ ಫ್ರೀ ರಿಲೀಸ್ ಇವೆಂಟ್ ನಲ್ಲಿ ಮನವಿ ಮಾಡಿದರು.

ಕನ್ನಡದಲ್ಲಿ ಚಿತ್ರ ರಿಲೀಸ್ ಆದರೂ ತೆಲುಗು ವರ್ಷನ್ ಗೇ ಜನ ಹೆಚ್ಚು ಹೆಚ್ಚಾಗಿ ಹೋಗುತ್ತಿದ್ದಾರೆ. ಹೀಗಾಗಿ ಕನ್ನಡ ವರ್ಷನ್ ಇರುವ ಥಿಯೇಟರ್ ಗಳಲ್ಲಿ ಬೆರಳೆಣಿಕೆಯಷ್ಟೇ ಪ್ರೇಕ್ಷಕರು ಇದ್ದಾರೆ!

'ಪಬ್ಲಿಕ್ ನೆಕ್ಸ್ಟ್' ಗೆ ಇದರ Exclusive ವಿಷ್ಯೂಲ್ಸ್ ಲಭ್ಯವಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ನಲ್ಲಿರುವ ಅನುಪಮಾ ಚಿತ್ರ ಮಂದಿರದ ದೃಶ್ಯಾವಳಿ ಇಲ್ಲಿ ಬಿತ್ತರಿಸಲಾಗಿದೆ.

Edited By :
PublicNext

PublicNext

25/03/2022 12:54 pm

Cinque Terre

27.53 K

Cinque Terre

3

ಸಂಬಂಧಿತ ಸುದ್ದಿ