ಬೆಂಗಳೂರಿನ : ಜೈನ್ ಪಿ.ಯು. ಕಾಲೇಜ್ ನ ವಾಣಿಜ್ಯ ವಿಭಾಗದ ವಿನಯ್ ಕೇಜ್ರಿವಾಲ್ 600ಕ್ಕೆ 596 ಅಂಕ ಪಡೆದಿದ್ದಾರೆ. ಬೆಂಗಳೂರಿನ ದಾಸನಪುರದ ಬಿಜಿಎಸ್ ಪಿಯು ಕಾಲೇಜ್ ನ ನೀಲು ಸಿಂಗ್, ಜಾಲಹಳ್ಳಿಯ ಸೇಂಟ್ ಕ್ಲಾರೆಟ್ ಪಿಯು ಕಾಲೇಜ್ ನ ಆಕಾಶ್ ದಾಸ್, ಚಿಕ್ಕಬಳ್ಳಾಪುರದ ಎಸ್ಬಿಜಿಎನ್ ಎಸ್ ಕಾಲೇಜಿನ ನೇಹಾ ಕೂಡ 596 ಅಂಕ ಪಡೆದಿದ್ದಾರೆ.
ಇನ್ನೂ ಪಬ್ಲಿಕ್ ನೆಕ್ಸ್ಟ್ ಜತೆ ಮಾತನಾಡಿದ ಆಕಾಶ್ ದಾಸ್ ಹಾರ್ಡ್ ವರ್ಕ್ ತುಂಬಾ ಮುಖ್ಯ. ಅದ್ರಿಂದ ಫಲ ಸಿಕ್ಕಿದ್ದು, ಕಾಲೇಜು ಆಡಳಿತ ಮಂಡಳಿ ಹಾಗೂ ಪೋಷಕರಿಗೆ ಧನ್ಯವಾದ ತಿಳಿಸಿದ್ದಾನೆ.
PublicNext
18/06/2022 07:51 pm