ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ್ವಿತೀಯ ಪಿಯುಸಿ ಪರೀಕ್ಷೆ ಮತ್ತಷ್ಟು ಸರಳ?

ವಿಶೇಷ ವರದಿ - ಗಣೇಶ್ ಹೆಗಡೆ

ಬೆಂಗಳೂರು : ರಾಜ್ಯದಲ್ಲಿ ಕೊವೀಡ್ ಅರ್ಭಟಿಸುತ್ತಿರುವ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪರೀಕ್ಷಾ ವಿಧಾನದಲ್ಲಿ ಬದಲಾವಣೆ ಮಾಡಲು ಪಿಯು ಬೋರ್ಡ್ ಮುಂದಾಗಿದೆ. ವಿದ್ಯಾರ್ಥಿಗಳ ಅನುಕೂಲ ದೃಷ್ಟಿ ಯಿಂದ ಸರಳ ಮಾದರಿ ಪರೀಕ್ಷೆಗೆ ಚಿಂತನೆ ನಡೆಸಿದೆ.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರಿಯಾಗಿ ಪಠ್ಯ ಬೋಧನೆ ನಡೆ ದಿಲ್ಲ. ಹೀಗಾಗಿ ಬಹು ಆಯ್ಕೆ ಪ್ರಶ್ನೆಗಳನ್ನ ನೀಡಿ ಉತ್ತರಿಸಲು ಅವಕಾಶ ನೀಡು ವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಭಾಷೆಯ ವಿಷಯದಲ್ಲಿ ಶೇ30% ರಷ್ಟು ಪರೀಕ್ಷಾ ಪಠ್ಯ ಕಡಿತ ಮಾಡಲಾಗಿದೆ.ಹೀಗಾಗಿ‌ ಪರೀಕ್ಷೆ ಯನ್ನು ಮತ್ತಷ್ಟು ಸರಳೀಕೃತ ಮಾಡುವ ಬಗ್ಗೆ ಪಿ ಯು ಬೋರ್ಡ್ ಚಿಂತನೆ ನಡೆಸಿದೆ. ನಿನ್ನೆಯಷ್ಟೇ ಪರೀಕ್ಷೆ ವೇಳಾ ಪಟ್ಟಿಯನ್ನು ಪಿಯು ಬೋರ್ಡ್ ಪ್ರಕಟಿಸಿತ್ತು.

Edited By : Nirmala Aralikatti
Kshetra Samachara

Kshetra Samachara

19/01/2022 03:36 pm

Cinque Terre

456

Cinque Terre

0

ಸಂಬಂಧಿತ ಸುದ್ದಿ