ಈಗಿನ ಮಕ್ಕಳು ತುಂಬಾ ಸ್ಮಾರ್ಟ್ ಎನ್ನುವ ಮಾತಿಗೆ ನಾವು ಇವತ್ತು ತೋರಿಸುವ ಬಾಲಕನೆ ಸಾಕ್ಷಿ. ಏಕೆಂದರೆ ಇನ್ನೂ ಸ್ಕೂಲ್ ಮೆಟ್ಟಿಲು ಹತ್ತಿಲ್ಲ ಈ ಬಾಲಕ. ಆದರೆ ಇಂಗ್ಲಿಷ್ ಪದಗಳು ಓದುವುದ್ರಲ್ಲಿ ತುಂಬಾ ಸ್ಪೀಡ್ ನಮ್ಮ ಬೆಂಗಳೂರಿನ ಕುಶಾಲ್ ಸಾಯಿ. ಅಂದಹಾಗೆ ಬೆಂಗಳೂರಿನ ಕ್ವೀನ್ಸ್ ರಸ್ತೆಯಲ್ಲಿ ಇರುವುದು ಕುಶಾಲ್ ಸಾಯಿಗೆ ಈಗ ಆರು ವರ್ಷ.
ಆದರೆ ರಾಷ್ಟ್ರೀಯ ಹಾಗೂ ಅಂತರ್‌ರಾಷ್ಟ್ರೀಯ ಮಟ್ಟದ ಸ್ಪರ್ಧೆಯಲ್ಲಿ ಗೆದ್ದು ಹಲವು ರೆಕಾರ್ಡ್ಸ್ ಗಳನ್ನು ಬ್ರೇಕ್ ಮಾಡಿದ್ದಾನೆ. ಏಷ್ಯಾ ಬುಕ್ ಆಫ್ ರೆಕಾರ್ಡ್. ಡಾಕ್ಟರ್ ಕಲಾಮ್ ವರ್ಲ್ಡ್ ರೆಕಾರ್ಡ್. ಕರ್ನಾಟಕ ಸ್ಟೇಟ್ ರೆಕಾರ್ಡ್. ಹಾಗೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಗಳಲ್ಲಿ ಭಾಗವಹಿಸಿ ಸ್ಪರ್ಧೆಯಲ್ಲಿ ಗೆದ್ದು ಅವಾರ್ಡ್ ಗಳನ್ನು ಪಡೆದಿದ್ದಾನೆ.
ಅಷ್ಟಕ್ಕೂ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸ್ಪರ್ಧೆಯಲ್ಲಿ ಕುಶಾಲ್ ಕೇವಲ ಐದು ನಿಮಿಷದ ನೊಳಗೆ ಸುಮಾರು 440 ಇಂಗ್ಲಿಷ್ ಪದಗಳು ಅಂದರೆ (ಐದು ಅಕ್ಷರಗಳು ಇರುವ ಒಂದು ಪಧ) ಓದುವ ಮೂಲಕ ಹಳೆಯ ಪುಣೆಯ ಒಂದು ಮಗುವಿನ ರೆಕಾರ್ಡ್ ಅನ್ನು ಮುರಿಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರನ್ನು ಪಡೆದಿದ್ದಾನೆ.
ಇನ್ನೂ ಇಷ್ಟು ದಿನ ಆನ್ಲೈನ್ ಕ್ಲಾಸ್ ಓದುತ್ತಿರುವ ಕುಶಾಲ್ ಸಾಯಿ ನಾಳೆ ಯಿಂದ ಅಷ್ಟೇ ಫಸ್ಟ್ ಡೇ ಸ್ಕೂಲ್ ಹೋಗಬೇಕು ಈಗಾಗಲೇ ಅವಾರ್ಡ್‌ಗಳು ಮೆಡಲ್‌ಗಳು ಮನೆಯಲ್ಲಿ ಹಾಕಿಕೊಂಡು ಎಂಜಾಯ್ ಮಾಡ್ತಿರುವ ಕ್ಷಣವನ್ನು ಜೊತೆಗೆ ಹಂಚಿಕೊಂಡಿದ್ದು ಹೀಗೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
02/06/2022 08:44 pm