ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕುಲಪತಿ ನೇಮಕಾತಿ ವಿಳಂಬ ಖಂಡಿಸಿ ವಿದ್ಯಾರ್ಥಿಗಳ ಧರಣಿ

ಬೆಂಗಳೂರು: ಕುಲಪತಿ ನೇಮಕ ವಿಳಂಬ ಆಗುತ್ತಿರುವುದನ್ನು ಖಂಡಿಸಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ವಿವಿ ಕುಲಪತಿ ನೇಮಕಕ್ಕೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿದೆ. ಸರ್ಕಾರ ಈ ನಡೆಯನ್ನು ವಿರೋಧಿಸಿ ಕುಲಪತಿ ಕಚೇರಿ ಮುಂದೆ ವಿದ್ಯಾರ್ಥಿಗಳು ಇಂದು ಧರಣಿ ನಡೆಸಿದರು. ಕೂಡಲೇ ಕುಲಪತಿ ನೇಮಕ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪ್ರೊ ಆರ್. ವೇಣುಗೋಪಾಲ್ ಅವರನ್ನು ಕುಲಪತಿಗಳ ಹುದ್ದೆಯಿಂದ ಹೈಕೋರ್ಟ್ ಅನೂರ್ಜಿತಗೊಳಿಸಿ ಹತ್ತಿರತ್ತಿರ ವಾರವೇ ಕಳೆದೋಗಿದೆ. 15 ದಿನಗಳಾದ್ರೂ ವಿವಿಗೆ ಕುಲಪತಿಗಳ ನಿಯೋಜನೆಯಾಗಿಲ್ಲ.

Edited By : Nagaraj Tulugeri
PublicNext

PublicNext

31/03/2022 07:05 pm

Cinque Terre

12.02 K

Cinque Terre

0

ಸಂಬಂಧಿತ ಸುದ್ದಿ