ಬೆಂಗಳೂರು: ಕೋವಿಡ್‌ಎರಡನೇ ಅಲೆಯ ಪರಿಣಾಮ ಶಾಲೆಗಳು ಭೌತಿಕ ತರಗತಿಗಳು ಕಡಿತ ಮಾಡಲಾಯಿತು.ಪರಿಣಾಮ ಮಕ್ಕಳಿಗೆ ಕಲಿಕಾ ಕೊರತೆ ಎದುರಾಯಿತು. ಈ ಹಿನ್ನೆಲೆಯಲ್ಲಿ ಈ ವರ್ಷ ದ ಬೇಸಿಗೆ 14 ದಿನ ರಜೆ ಕಡಿತ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಲಾಗಿದೆ.
ಹೌದು. ಏಪ್ರಿಲ್ 10 ರಿಂದ ಬೇಸಿಗೆ ರಜೆ ಆರಂಭ ವಾಗಲಿದೆ. ಮೇ. 29 ಶಾಲೆಗಳು ಪುನರಾರಂಭವಾಗ್ತಿತ್ತು. ಆದರೆ ಈ ಸಲ ಮೇ 16 ರಿಂದ ಶಾಲೆ ಪ್ರಾರಂಭಿಸಲು ಶಿಕ್ಷಣ ಇಲಾಖೆ ತೀರ್ಮಾನಿಸಿದೆ.
Kshetra Samachara
25/02/2022 01:11 pm