ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯವು ನವೆಂಬರ್ 18 ಮತ್ತು 19ರಂದು ನಡೆಸಲು ಉದ್ದೇಶಿಸಿದ್ದ ಬಹತೇಕ ಎಲ್ಲ ಸ್ನಾತಕೋತ್ತರ ಪದವಿ ಪರೀಕ್ಷೆಗಳನ್ನು ಮುಂದೂಡಿದೆ.
ಈ ಎಲ್ಲಾ ಪರೀಕ್ಷೆ ನವೆಂಬರ್ 25ರ ನಂತರ ನಡೆಸಲು ಪರಿಷ್ಕೃತ ವೇಳಾ ಪಟ್ಟಿ ಪ್ರಕಟಿಸುವುದಾಗಿ ಬೆಂಗಳೂರು ವಿಶ್ವ ವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ. ಸ್ನಾತಕೋತ್ತರ ಪದವಿಯ ಎಲ್ಲಾ ಕೋರ್ಸ್ (ಎಂಬಿಎ) 2 ಮತ್ತು 4 ಸೆಮಿಸ್ಟರ್ ಪರೀಕ್ಷೆಗಳು, ಎಂಸಿಎ 2,4 ಮತ್ತು 6 ಸೆಮಿಸ್ಟರ್, ಎಂಟಿಎ 2, 4 ಹಾಗೂ ಎಂಟಿಟಿಎಂ 2, 4, 6 ,8, 10 ಸೆಮಿಸ್ಟರ್ ಎಕ್ಸಾಂ ಮುಂದೂಡಲಾಗಿದೆ.
Kshetra Samachara
17/11/2021 07:27 am