ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ರೋಹಿತ್ ಚಕ್ರತೀರ್ಥ ಸಮಿತಿ ಎಡವಟ್ಟು ಸರಿಪಡಿಸಲು ಮತ್ತೊಂದ ಸಮಿತಿ ಮೊರೆ

ರಾಜ್ಯದಲ್ಲಿ ತಣ್ಣಗಾಗಿ ದ್ದ ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಮತ್ತೆ ಮುನ್ನೇಲೆಗೆ ಬಂದಿದೆ.

ಹಿಂದಿನ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಸಮಿತಿ ಮಾಡಿದ್ದ ತಪ್ಪು ಗಳನ್ನು ಸರಿಪಡಿಸಲು ಮತ್ತೊಂದು ಸಮಿತಿ ರಚನೆಗೆ ಶಿಕ್ಷಣ ಇಲಾಖೆ ಮುಂದಾಗಿದೆ.

ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ವೇಳೆಯಾದ ಎಡವಟ್ಟು ಹಾಗೂ ವಿರೋಧ ಕೇಳಿ ಬಂದಿರುವ ಅಂಶಗಳ ತಿದ್ದುಪಡಿಗೆ ಹೊಸ ಸಮಿ ತಿ ರಚಿಸಲಾಗುತ್ತದೆ.

ಇನ್ನೂ ಹೊಸ ಸಮಿತಿಯಲ್ಲಿ ಶಿಕ್ಷಣ ತಜ್ಞರು, ಚಿಂತಕರು, ಸಾಹಿತಿಗಳು, ಯಾರಿಗೂ ಮಣೆ ಹಾಕದ ಶಿಕ್ಷಣ ಇಲಾಖೆ ಹಾಗೂ ಡೈಯಟ್ ಪ್ರಾಂಶು ಪಾಲರು ಹಾಗೂ ನೂರಿತ ಶಿಕ್ಷಕರು ನೇತೃತ್ವದಲ್ಲಿ ಎಡವಟ್ಟು ಸರಿಪಡಿಸುವ ಕಾರ್ಯಕ್ಕೆ ಶಿಕ್ಷಣ ಇಲಾಖೆ ಮುಂದಾಗಿದೆ.

Edited By :
PublicNext

PublicNext

24/06/2022 03:43 pm

Cinque Terre

31.77 K

Cinque Terre

0

ಸಂಬಂಧಿತ ಸುದ್ದಿ