ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೆ.ಆರ್ ಪುರದಲ್ಲಿ ಗಣೇಶ್ ಮೂರ್ತಿ ಪ್ರತಿಷ್ಠಾಪನೆ: ಸಚಿವ ಬೈರತಿ ಭೇಟಿ

ಬೆಂಗಳೂರು: ದೇಶದಾದ್ಯಂತ ಗಣೇಶೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಅದೇ ರೀತಿ ಪೂರ್ವ ತಾಲ್ಲೂಕಿನ ಕೆ.ಆರ್ ಪುರದ ಕೋಟೆ ದೇವಸ್ಥಾನ, ಟಿ.ಸಿ ಪಾಳ್ಯ, ದೇವಸಂದ್ರ ಸೇರಿದಂತೆ ಕ್ಷೇತ್ರದ ಹಲವಡೆ ಪ್ರತಿಷ್ಠಾಪನೆ ಮಾಡಲಾದ ಗಣೇಶ ಮೂರ್ತಿ ಸ್ಥಳಕ್ಕೆ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಭೇಟಿ ನೀಡಿ ವಿನಾಯಕನ ಆಶೀರ್ವಾದ ಪಡೆದರು.

ಶಾಂತಿಯುತವಾಗಿ ಗಣೇಶನನ್ನು ವಿಸರ್ಜಿಸುವಂತೆ ಮುಖಂಡರಿಗೆ ತಿಳಿಸಿದರು. ಈ ವೇಳೆ ಬಿಜೆಪಿಯ ಮುಖಂಡರಾದ ಅಂತೋಣಿ ಸ್ವಾಮಿ, ಶಿವಪ್ಪ, ಪಟಾಕಿ ರವಿ ಸೇರಿದಂತೆ ನೂರಾರು ಬಿಜೆಪಿಯ ಮುಖಂಡರು ಸಚಿವರಿಗೆ ಸಾಥ್ ನೀಡಿ ದೇವರ ಕೃಪೆಗೆ ಪಾತ್ರರಾದರು.

Edited By : Nagesh Gaonkar
PublicNext

PublicNext

31/08/2022 10:01 pm

Cinque Terre

36.13 K

Cinque Terre

0

ಸಂಬಂಧಿತ ಸುದ್ದಿ