ಬೆಂಗಳೂರು: ಲೈಟಿಂಗ್‌ಯಿಂದ ಕಂಗೊಳಿಸುತ್ತಿರುವ ವಿಧಾನಸೌಧ ನೋಡಲು ಜನರು ಬೇರೆ ಬೇರೆ ಭಾಗಗಳಿಂದ ಆಗಮಿಸುತ್ತಿದ್ದಾರೆ.ಇನ್ನೂ ಲೈಟಿಂಗ್‌ನಲ್ಲಿ ಕಲರ್ ಫುಲ್ ಆಗಿ ಕಂಗೊಳಿಸುತ್ತಿರುವ ಶಕ್ತಿ ಸೌಧ ನೋಡಲು ನಿತ್ಯ ಸುಮಾರು ಒಂದು ಸಾವಿರಾರು ಜನರು ಆಗಮಿಸುತ್ತಿದ್ದಾರೆ.
ವಿಧಾನ ಸೌಧ ರಸ್ತೆ ಸಂಪೂರ್ಣವಾಗಿ ಟ್ರಾಫಿಕ್ ಜಾಮ್ ನಿಂದ ಕೂಡಿದ್ದು,ಇಂಡಿಯನ್ ಎಕ್ಸ್‌ಪ್ರೆಸ್, ರಸ್ತೆ ಸಂಪೂರ್ಣ ಬಂದ್ ಆಗಿದೆ.ಅಷ್ಟೇ ಅಲ್ಲದೆ ಕಲರ್ ಫುಲ್ ಲೈಟಿಂಗ್ ನಿಂದ ಕಂಗೋಳಿಸುತ್ತಿರುವ ವಿಧಾನಸೌಧ ಜನರ ಕಣ್ಮನ ಸೆಳೆಯುತ್ತಿದೆ.
PublicNext
14/08/2022 10:04 pm