ಬೆಂಗಳೂರು: ಆರ್ಥಿಕವಾಗಿ ದುರ್ಬಲರಾಗಿರುವ ರೋಗಿಗಳಿಗೆ ಚಿಕಿತ್ಸೆಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆಯೋಜಿಸಲಾಗಿದ್ದ ಟ್ರಸ್ಟ್ ವೆಲ್ ಫೌಂಡೇಶನ್ ನ "ಸಂಗೀತ ಸಂಜೆ"ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ.
ಮಾನಸಿಕ ಖಿನ್ನತೆಗೆ ಒಳಗಾದವ್ರು, ದೈಹಿಕವಾಗಿ ದುರ್ಬಲಗೊಂಡವರಿಗೆ ಖುಷಿ ಕೊಡಲು ಪ್ರತಿವರ್ಷವೂ ಇಂತಹ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ. ಖ್ಯಾತ ಸಿನಿಮಾ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್, ಹಿನ್ನೆಲೆ ಗಾಯಕರಾದ ರಾಜೇಶ್ ಕೃಷ್ಣನ್ ಮತ್ತು ಅನುರಾಧಾ ಭಟ್ ನಡೆಸಿಕೊಟ್ಟ "ಸಂಗೀತ ಸಂಜೆ" ಕಲಾಪ್ರೇಮಿಗಳ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.
ಈ ಸಂದರ್ಭ ಡಾ. ದೀಪಕ್ ಹಳ್ದೀಪುರ, ಡಾ. ಚಂದ್ರಶೇಖರ್, ಕೋ ಫೌಂಡರ್ ಮೇಲಾ ವೆಂಚರ್ಸ್ ಎನ್‌ಎಸ್ ಪಾರ್ಥ ಸಾರಥಿ, ಜುವೆಂಟ್ಸ್
ವರದಿ: ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
28/06/2022 10:58 pm