ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು ಚಿತ್ರಕಲಾಪರಿಷತ್ 19 ಚಿತ್ರ ಸಂತೆಗೆ ಕ್ಷಣಗಣನೆ

ಬೆಂಗಳೂರು: ನಾಳೆ ನಡೆಯಲಿರುವ‌ 19 ನೇ ಚಿತ್ರ ಸಂತೆಗೆ ಇವತ್ತು ಪ್ರಿಪರೇಷನ್ ಜೋರಾಗಿದೆ. ನಾಳೆ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಚಿತ್ರ ಸಂತೆ ನಡೆಯುತ್ತದೆ.‌ನಾಳೆ ಚಿತ್ರಸಂತೆಯನ್ನು ಸಿಎಂ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ.‌‌

ಈ ಬಾರಿಯ ಚಿತ್ರಸಂತೆ ಸ್ವಾತಂತ್ರ್ಯ ಯೋಧರಿಗೆ ಸಮರ್ಪಣೆ ಮಾಡಬೇಕೆಂದುಕೆಂದುಕೊಂಡಿದ್ದಾರೆ.. ಇವತ್ತಿನಿಂದಲೆ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಿದ್ದಾರೆ. ಚಿತ್ರಸಂತೆಯಲ್ಲಿ ಈ ಬಾರಿ 1,500 ಕಲಾವಿದರು ಭಾಗಿ ಯಾಗಲಿದ್ದು,‌ ಕೇರಳ ,ತಮಿಳುನಾಡು ,ಆಂಧ್ರ ಪ್ರದೇಶ, ಗೋವಾ, ಮಹಾರಾಷ್ಟ್ರ , ಪಶ್ಚಿಮ ಬಂಗಾಳ ಮೂಲದ ಕಲಾವಿದರ ಭಾಗಿಯಾಗುತಿದ್ದಾರೆ.ಇಷ್ಟು ದಿನ ಅನ್ ಲೈನ್ ನಲ್ಲಿ ಚಿತ್ರಸಂತೆ ನಡೆಯುತಿತ್ತು.

ಈ ಬಾರಿ ಭೌತಿಕ ಚಿತ್ರ ಸಂತೆ ನಡೆಯಲಿದೆ. ಈ‌ ಹಿನ್ನೆಲೆ ನಾಳೆ ಕುಮಾರ ಕೃಪಾ ರಸ್ತೆಗೆ ಕಾಲಿಡುವ ಮುನ್ನ ಎಚ್ಚರವಹಿಸಬೇಕು, ಯಾಕಂದ್ರೆ ಚಿತ್ರ ಸಂತೆಯಿಂದ ಕುಮಾರ ಕೃಪಾ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಆಗೋದ್ರಲ್ಲಿ ನೋ ಡೌಟ್.

Edited By :
Kshetra Samachara

Kshetra Samachara

26/03/2022 06:17 pm

Cinque Terre

460

Cinque Terre

0

ಸಂಬಂಧಿತ ಸುದ್ದಿ