ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗೀತಾ ಜಯಂತಿ ಅಂಗವಾಗಿ ಶೌರ್ಯ ಸಂಚಲನ

ಬೆಂಗಳೂರು: ನಗರದ ಚಾಮರಾಜಪೇಟೆಯಲ್ಲಿ ನಡೆಯಲಿರುವ ಗೀತಾ ಜಯಂತಿಯ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗ ದಳದ ಕಾರ್ಯಕರ್ತರು ಮಹದೇವಪುರದ ಹೂಡಿಯಿಂದ ಚಾಮರಾಜಪೇಟೆವರೆಗೆ ಬೈಕ್ ರ‍್ಯಾಲಿ ಮೂಲಕ ಶೌರ್ಯ ಸಂಚಾಲನ ಜಾಥ ನಡೆಸಿದರು. ಬಳಿಕ ಮಾತನಾಡಿದ ರಾಮಭಕ್ತ ಮಂಜುನಾಥ್ ಅವರು, ಹೂಡಿ ಗ್ರಾಮದಲ್ಲಿ ಹೊರಟು ಚಾಮರಾಜಪೇಟೆಯಲ್ಲಿ ನಡೆಯಲಿರುವ ಗೀತಾ ಜಯಂತಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲಾಗುವುದು ಎಂದರು. ಬೈಕ್ ರ‍್ಯಾಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

Edited By : Manjunath H D
Kshetra Samachara

Kshetra Samachara

02/01/2022 08:53 pm

Cinque Terre

1.25 K

Cinque Terre

0

ಸಂಬಂಧಿತ ಸುದ್ದಿ