ಆನೇಕಲ್: ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಾಯಸಂದ್ರ ಗ್ರಾಮಪಂಚಾಯಿತಿಯಲ್ಲಿ ಕಸವಿಲೇವಾರಿ ಘಟಕ ಉದ್ಘಾಟನೆಯನ್ನ ಭಾಗ್ಯಮ್ಮ ಜಯಕುಮಾರ್ ನೆರವೇರಿಸಿದರು ..ಇನ್ನು ಮಾಯಸಂದ್ರ ಗ್ರಾಮ ಪಂಚಾಯಿತಿ ಕಸಮುಕ್ತ ಗ್ರಾಮ ಪಂಚಾಯಿತಿ ಮಾಡಲು ಗ್ರಾಮ ಪಂಚಾಯಿತಿ ಸದಸ್ಯರು ಪಣತೊಟ್ಟಿದ್ದರು.
ಇನ್ನು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಮುನಿರತ್ನ ಗಂಡ ನಾರಾಯಣಪ್ಪ ಮಾತನಾಡಿ ಅಧ್ಯಕ್ಷ ಆದಂತ ಸಂದರ್ಭದಲ್ಲಿ ಸರ್ಕಾರದಿಂದ 2 ಎಕರೆ 30 ಜಾಗವನ್ನು ಮಂಜೂರು ಮಾಡಲಾಗಿತ್ತು ಇಂದು ನನ್ನ ಕನಸು ನನಸಾಗಿದೆ ಗ್ರಾಮ ಪಂಚಾಯಿತಿಯನ್ನು ತ್ಯಾಜ್ಯ ಮುಕ್ತ ಗ್ರಾಮ ಪಂಚಾಯಿತಿ ಯಲ್ಲಿ ಕಸ ಮುಕ್ತ ಗ್ರಾಮ ಮಾಡುವುದೇ ನಮ್ಮ ಗುರಿ ಎಂದು ತಿಳಿಸಿದರು.
Kshetra Samachara
21/06/2022 06:57 pm