ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಪಠ್ಯ ಪರಿಷ್ಕರಣೆ ವಿಚಾರದಲ್ಲಿ ಬಿಜೆಪಿ ಸರ್ಕಾರ RSS ಕೈಗೊಂಬೆ'

ಅನೇಕಲ್: ಪಠ್ಯ ಪರಿಷ್ಕರಣೆ ವಿಷಯಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸರ್ಕಾರ ಆರ್ ಎಸ್ ಎಸ್ ನ ಕೈಗೊಂಬೆ ಸರ್ಕಾರ ಬ್ರಾಹ್ಮಣತ್ವವನ್ನು ಜನರಿಗೆ ತುರ್ಕೊದರ ಮೂಲಕ ಜನಗಳ ಮೇಲೆ ಒತ್ತಡ ಹೇರುವ ಒಂದು ಪ್ರಯತ್ನ. ಇದನ್ನ ನಾವು ಕಡಾಖಂಡಿತವಾಗಿ ಖಂಡಿಸುತ್ತೇವೆ ಎಂದು ಹಿರಿಯ ಚಿಂತಕರು ಬಿ ಗೋಪಾಲ್ ಬಿಜೆಪಿ ವಿರುದ್ಧ ವ್ಯಂಗ್ಯ ಮಾಡಿದ್ದಾರೆ.

ಹೆಬ್ಬಗೋಡಿ ಓಣಂ ಕಲ್ಯಾಣ ಮಂಟಪ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಛತ್ರಪತಿ ಶಾಹು ಮಹಾರಾಜರ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾಡಿನ ಜನತೆ ಇದರ ವಿರುದ್ಧ ಪ್ರಬಲವಾಗಿ ಪ್ರತಿಭಟನೆ ಮಾಡಬೇಕಾಗಿದೆ.. ಪಠ್ಯ ಪುಸ್ತಕ ಮಾಡುವ ಸಂದರ್ಭದಲ್ಲಿ ಛತ್ರಪತಿ ಶಾಹು ಮಹಾರಾಜರಂತಹ ಮಹಾನ್ ಮಾನವತವಾದಿ ಮತ್ತು ತತ್ವಗಳನ್ನು ಆದರ್ಶಗಳನ್ನು ಸೇರಿಸಬೇಕಿತ್ತು. ಅವರನ್ನು ಸಹ ಕೈಬಿಟ್ಟಿದ್ದಾರೆ, ಜ್ಯೋತಿಬಾಪುಲೆ ಸಾವಿತ್ರಿಬಾ ಪುಲೆ ನಾರಾಯಣಗುರು ಕೈ ನಂತಹ ಹೋರಾಟಗಾರರನ್ನು ಬಿಟ್ಟಿದ್ದಾರೆ ರಾಜ್ಯ ಸರ್ಕಾರ ತಕ್ಷಣ ಪುಸ್ತಕಗಳನ್ನು ವಾಪಸ್ ತೆಗೆದುಕೊಳ್ಳಬೇಕು.. ಜೊತೆಗೆ ನಾಡಿನ ಜನತಗೆ ಕ್ಷಮಾಪಣೆಯನ್ನು ಕೇಳಬೇಕು ಅಂತ ಅಗ್ರಹ ಮಾಡುತ್ತಿದ್ದೇನೆ.

Edited By : PublicNext Desk
Kshetra Samachara

Kshetra Samachara

26/07/2022 07:35 pm

Cinque Terre

1.74 K

Cinque Terre

0

ಸಂಬಂಧಿತ ಸುದ್ದಿ