ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಟೋಲ್ ಬಳಿ ಬೈಕ್ ವೀಲ್ಹಿಂಗ್ ಮಾಡಿ ಯುವಕರ ಹುಚ್ಚಾಟ!

ದೊಡ್ಡಬಳ್ಳಾಪುರ : ಟೋಲ್ ಬಳಿ ಬೈಕ್ ವೀಲ್ಹಿಂಗ್ ಮಾಡಿ ಹುಚ್ಚಾಟ ಮೆರೆದ ಯುವಕರು ವಾಹನ ಸವಾರರಲ್ಲಿ ಆತಂಕವನ್ನುಂಟು ಮಾಡಿದ್ದಾರೆ.

ಯಲಹಂಕ ತಾಲೂಕಿನ ಮಾರಸಂದ್ರದ ಟೋಲ್ ಬಳಿ ಡಿಯೋ ಬೈಕ್ ನಲ್ಲಿದ್ದ ಇಬ್ಬರು ಪುಂಡರು ರಸ್ತೆಯಲ್ಲಿ ಬೈಕ್ ವೀಲ್ಹಿಂಗ್ ಮಾಡಿ ಹುಚ್ಚಾಟ್ಟವಾಡಿದ್ದಾರೆ, ಯಲಹಂಕ- ಹಿಂದೂಪುರ ರಸ್ತೆ ಹೊಸದ್ದಾಗಿ ಅಗಲೀಕರಣವಾಗಿದ್ದು, ರಸ್ತೆ ವಿಶಾಲವಾಗಿದೆ ಎಂದು ಬೆಂಗಳೂರಿನಿಂದ ಬರುವ ಪುಂಡರ ಗ್ಯಾಂಗ್ ಬೈಕ್ ವೀಲ್ಹಿಂಗ್ ಮಾಡೋದು ಇಲ್ಲಿ ಸಾಮಾನ್ಯವಾಗಿದೆ. ಬೈಕ್ ವೀಲ್ಹಿಂಗ್‌ನಿಂದ ವಾಹನ ಸವಾರರ ಸಂಚಾರಕ್ಕೂ ತೊಂದರೆಯಾಗಿದೆ, ಸಂಬಂಧಪಟ್ಟ ಪೊಲೀಸರು ಬೈಕ್ ವೀಲ್ಹಿಂಗ್ ಪುಂಡರಿಗೆ ಕಡಿವಾಣ ಹಾಕಬೇಕಿದೆ.

Edited By : Nagesh Gaonkar
PublicNext

PublicNext

26/08/2022 08:55 pm

Cinque Terre

39.92 K

Cinque Terre

1

ಸಂಬಂಧಿತ ಸುದ್ದಿ