ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಗಾಂಜಾ ನಶೆಯಲ್ಲಿ ಮನೆಗೆ ನುಗ್ಗಿ ದಾಂಧಲೆ: ಸಾರ್ವಜನಿಕರಿಂದ ಧರ್ಮದೇಟು

ಬೆಂಗಳೂರು: ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕು ನಾಗನಾಯಕನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಗಾಂಜಾ ಹಾಗೂ ಎಣ್ಣೆ ನಶೆಯಲ್ಲಿ ದಾಂಧಲೆ ಮಾಡಿ ಮಹಿಳೆಯರಿಗೆ ಕೀಟಲೆ ಕೊಟ್ಟಿದ್ದಾನೆ. ಈತನ ಉಪಟಳದಿಂದ ಬೇಸತ್ತು ಸಾರ್ವಜನಿಕರೇ ಸರಿಯಾಗಿ ಗೂಸಾ ನೀಡಿದ್ದರು.

ಮಹಿಳೆಯರಿದ್ದ ಮನೆಗೆ ನುಗ್ಗಿ ರಾಡ್‌ನಿಂದ ಬೆದರಿಕೆ ಹಾಕಿ, ಈ ಮನೆ ನಂದು ಅಂತ ಬೆದರಿಸಿ ದಾಂಧಲೆ ಮಾಡಿದ್ದ ಈ ಖದೀಮ

ಚನ್ನರಾಯಪಟ್ಟಣ ಪೊಲೀಸರ ಅತಿಥಿಯಾಗಿದ್ದಾನೆ.

Edited By : Nagaraj Tulugeri
Kshetra Samachara

Kshetra Samachara

03/08/2022 08:29 pm

Cinque Terre

1.83 K

Cinque Terre

0

ಸಂಬಂಧಿತ ಸುದ್ದಿ