ಬೆಂಗಳೂರು : ಅಗರ ಗ್ರಾಮ ಪಂಚಾಯಿತಿ ಭಾಗದ ಅಗರ ಕಾಲೋನಿಯ ಸರ್ಕಾರಿಯ ಗೋಮಾಳ ಜಾಗ ಒತ್ತುವರಿ ಮಾಡಿಕೊಂಡು ಪಂಚಾಯಿತಿ ಭಾಗದಲ್ಲಿ ಏಕಾಏಕಿ ಶೆಡ್ ಗಳನ್ನ ನಿರ್ಮಿಸಿಕೊಂಡು ಗಲಾಟೆ ಮಾಡ್ತಿದ್ದಾರೆ.
ಸುಮಾರು 300 ಕ್ಕೂ ಹೆಚ್ಚು ಜನ ಅಂಬೇಡ್ಕರ್ ಬೋರ್ಡ್ ಹಾಕಿಕೊಂಡು ಗಲಾಟೆ ಮಾಡುತ್ತಿದ್ದಾರೆ. ಒಟ್ಟು 9 ಎಕರೆ ಜಾಗದಲ್ಲಿ ಬೇರೆ ಕಡೆ ಇಂದ ಬಂದು ಶೆಡ್ ನಿರ್ಮಿಸಿರುವ ಜನರಿಂದ ಗ್ರಾಮ ಪಂಚಾಯತಿ ಜನರು ಶಾಕ್ ಆಗಿದ್ದಾರೆ. ಮುಳ್ಳು, ಕಬ್ಬಿಣದ ಗೇಟ್ ಗಳನ್ನ ಹಾಕಿಕೊಂಡು ಗಲಾಟೆ ಮಾಡುತ್ತಿದ್ದಾರೆ.
Kshetra Samachara
10/07/2022 01:58 pm