ಬೆಂಗಳೂರು: ಕುಡಿದ ಮತ್ತಿನಲ್ಲಿ ಸ್ನೇಹಿತನ ಕೊಲೆಗೈದಿದ್ದ ಆರೋಪಿಗಳನ್ನ ಜೀವನ್ ಭೀಮಾನಗರ ಪೊಲೀಸ್ರು ಬಂಧಿಸಿದ್ದಾರೆ. ಆರೋಪಿ ಸಾಗರ್ ಸೇರಿ ಇಬ್ಬರು ಬಾಲಾಪರಾಧಿಗಳ ಬಂಧಿಸಿದ್ದು,.13 ರಂದು ನೇಪಾಳ ಮೂಲದ ಸುಶೀಲ್ ಎಂಬಾತನ ಕೊಲೆ ನಡೆದಿತ್ತು.ಜೆಬಿ ನಗರದ ಬಿಡಿಎ ಲೇಔಟ್ ನಲ್ಲಿರೋ ಕಟ್ಟಡದಲ್ಲಿ ಕೊಲೆ ನಡೆದಿದತ್ತು.
ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಜೀವನ ಭೀಮಾನಗರ ಪೊಲೀಸ್ರು. ಪ್ರಕರಣ ಸಂಬಂಧ ಇದೀಗ ಅದೇ ಕಟ್ಟಡದ ಸೆಕ್ಯುರಿಟಿ ಗಾರ್ಡ್ ಸಾಗರ್ ಹಾಗೂ ಇಬ್ಬರಿ ಅಪ್ರಾಪ್ತರನ್ನ ಬಂಧಿಸಿದ್ದಾರೆ.ಕುಡಿದ ಮತ್ತಿನಲ್ಲಿ ಪದೇ ಪದೇ ಕಿರಿಕ್ ತೆಗೆಯುತ್ತಿದ್ದ ಸುಶೀಲ್ ಅನ್ನೋ ಲ
ಕಾರಣಕ್ಕೆ ದೊಣ್ಣೆಯಿಂದ ಹೊಡೆದ ಕೊಂದಿದ್ದ ಆರೋಪಿಗಳು ಒಪ್ಪಿಕೊಂಡಿದ್ದಾರೆ.
Kshetra Samachara
29/06/2022 05:15 pm