ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಮೊಬೈಲ್‌ ನಿಂದ ಸ್ನೇಹಿತೆಗೆ ಪತ್ನಿ ಮಾಡ್ತಿದ್ಲಾ ಚಾಟ್!

ಬೆಂಗಳೂರು: ಬಿಜೆಪಿ ಮುಖಂಡ ಅನಂತರಾಜು ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು ಗಂಡನ ಹೆಸರಲ್ಲಿ ಹೆಂಡತಿ ವಾಟ್ಸ್ ಆಫ್ ಚಾಟಿಂಗ್ ಮಾಡಿದ್ದಳು ಎನ್ನಲಾಗ್ತಿದೆ.ಗಂಡ ಅನಂತರಾಜು ಮೇಲೆ ಅನುಮಾನ ಬಂದಾಗ ಪ್ರೇಯಸಿ ರೇಖಾಗೆ ಸುಮಾ ವಾಟ್ಸ್ ಆಪ್ ಚಾಟಿಂಗ್ ಮಾಡ್ತಿದ್ರು ಎಂದು ಹೇಳಲಾಗ್ತಿದ್ದು, ಸದ್ಯ ಚಾಟ್ ನ ಸ್ಕ್ರೀನ್ ಶಾಟ್ ಕೂಡ ಹೊರ ಬಂದಿದೆ. ರೇಖಾ ಹೆಸರಲ್ಲಿ ಮೆಸೇಜ್ ನೋಡಿದಾಗ ಅನಂತರಾಜುನ ಸುಮಾ ಪ್ರಶ್ನೆ ಮಾಡಿದ್ರು. ಆದ್ರೆ ಅನಂತರಾಜು ಫ್ರೆಂಡ್ ಅಷ್ಟೇ ಅಂತ ಸಮಜಾಯಿಷಿ ಕೊಟ್ಟಿದ್ರು.

ಆದ್ರೆ ಅನುಮಾನಗೊಂಡ ಸುಮಾ ಗಂಡನ ಅಕ್ರಮ ಸಂಬಂಧ ತಿಳಿದುಕೊಳ್ಳಲು ಗಂಡನ ಹೆಸರಲ್ಲಿ ಚಾಟ್ ಮಾಡಿ

ನಂತರ ಗಂಡ ಅನಂತರಾಜು ಬಳಿ ಪ್ರಶ್ನೆ ಮಾಡಿ ಜಗಳ ಕೂಡ ಮಾಡಿದ್ರು .ಆದರೂ ವಿಚಾರ ನಂಬದ ಸುಮಾ ರೇಖಾಳಿಗೆ I LOVE YOU ಅಂತೆಲ್ಲಾ ಮೆಸೇಜ್ ಮಾಡಿದ್ದಳು. ಹೀಗೆ ಸುಮಾ ರೇಖಾಳಿಂದ ಏನು ರಿಪ್ಲೇ ಬರುತ್ತೆ ಎನ್ನುವದನ್ನು ಚೆಕ್ ಮಾಡಿದ್ರು‌.

Edited By :
Kshetra Samachara

Kshetra Samachara

21/05/2022 02:01 pm

Cinque Terre

5.5 K

Cinque Terre

0

ಸಂಬಂಧಿತ ಸುದ್ದಿ