ಬೆಂಗಳೂರು: ಯುವತಿಯ ಮೇಲೆ ಆ್ಯಸಿಡ್ ದಾಳಿ ಪ್ರಕರಣ ತನಿಖೆ ವೇಳೆ ಆ್ಯಸಿಡ್ ನಾಗನ ಮತ್ತೊಂದು ಹಳೇ ಲವ್ ಸ್ಟೋರಿ ರಿವೀಲ್ ಆಗಿದೆ.ಈ ಹಿಂದೆ ತನ್ನ ಹುಟ್ಟೂರು ರಲ್ಲಿ ಯುವತಿಯೊಬ್ಬಳನ್ನ ಇದೇ ರೀತಿ ಪ್ರೀತ್ಸು ಪ್ರೀತ್ಸು ಅಂತ ಆರೋಪಿ ನಾಗೇಶ ಕಾಡಿದ್ನಂತೆ.
ಕೃಷ್ಣಗಿರಿ ಜಿಲ್ಲೆಯ ಕೊಡಿಯಾಲಂನಲ್ಲಿ ಪೊಲೀಸ್ರು ತನಿಖೆ ಹೋದಾಗ ನಾಗೇಶ್ ಯುವತಿಯೊಬ್ಬಳ ಹಿಂದೆ ಬಿದ್ದಿದ್ದ ಸ್ಟೋರಿ ಗೊತ್ತಾಗಿದೆ.ಎರಡು ವರ್ಷದ ಹಿಂದೆ ಊರಲ್ಲಿದ್ದ ಯುವತಿಯ ಹಿಂದೆ ಪ್ರೀತಿಗಾಗಿ ಕಾಡಿಸ್ತಿದ್ದ ನಾಗೇಶ್ ಆ ಸಮಯದಲ್ಲೇ ಪೊಲೀಸ್ ಠಾಣೆ ಮೆಟ್ಟಿಲೇರಿದ್ನಂತೆ. ನಾಗೇಶ್ ಕಾಟ ತಾಳದೆ ಸ್ಥಳೀಯ ನೀಡಿದ್ದ ಯುವತಿ ಪೋಷಕರು ಠಾಣೆಗೆ ದೂರು ನೀಡಿದ್ರು.ಈ ವೇಳೆ ನಾಗೇಶನಿಗೆ ಸ್ಟೇಷನ್ ಲವೆಲ್ ನಲ್ಲಿ ಪೊಲೀಸ್ರು ಬುದ್ದಿ ಹೇಳಿ ಕಳಿಸಿದ್ರು.
ಇದಾದ ನಂತರ ಮತ್ತೆ ಬೆಂಗಳೂಗೆ ಬಂದಿದ್ದ ನಾಗೇಅಸ ರಿಜೆಕ್ಟ್ ಮಾಡಿದ್ದ ಯುವತಿಯ ಹಿಂದೆ ಬಿದ್ದಿದ್ದ.
ಮದುವೆ ಮಾಡಿಕೊಡಿ ಯುವತಿಯ ಅಂತಾ ಪೋಷಕರಿಗೂ ಒತ್ತಾಯ ಮಾಡಿದ್ದ ಆದ್ರೆ ಯುವತಿಯ ಪೋಷಕರು ನಿರಾಕರಿಸಿದ್ದಕ್ಕೆ ಯುವತಿಯ ಮೇಲೆ ಆ್ಯಸಿಡ್ ದಾಳಿ ಮಾಡಿ ಸದ್ಯ ತಲೆ ಮರೆಸಿಕೊಂಡಿದ್ದಾನೆ.
Kshetra Samachara
11/05/2022 12:26 pm