ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಬಿಬಿಎಂಪಿ ಬಿಡಿಎ ನಲ್ಲಿನ ಭ್ರಷ್ಟಾ ಚಾರ ಬಿಚ್ಚಿಟ್ಟ ಉದ್ಯಮಿ ಮೋಹನ್ ದಾಸ್ ಪೈ

ವರದಿ : ಗಣೇಶ್ ಹೆಗಡೆ

ಬೆಂಗಳೂರು : ಬೃಹತ್ ಬೆಂಗ ಳೂರು ಮಹಾನಗರ ಪಾಲಿಕೆ ಹಾಗೂ ಬಿಡಿಎ ನಲ್ಲಿ ಭ್ರಷ್ಟಾಚಾರ ತಾಂಡವ ಆಡ್ತಾಯಿದೆ ಎಂದು ಉದ್ಯಮಿ ಮೋಹನ್ ದಾಸ್ ಪೈ ದೂರಿದ್ದಾರೆ.

ಪಬ್ಲಿಕ್ ನೆಕ್ಸ್ಟ್ ಜತೆ ದೂರವಾಣಿ ಮುಖಾಂತರ ಮಾತನಾಡಿದ ಅವರು , ಪ್ಲಾನ್ ಅಪ್ರೂವಲ್, ಒ ಸಿ ಪಡೆಯಲು, ರಿಜಿಸ್ಟ್ರೇಷನ್ ಗೆ ಲಂಚ ನೀಡಬೇಕು. ಪ್ರತಿಯೋಂದು ಯೋಜನೆಗೆ ಹಣ - ಹಣ ಎಂದು ಬಿಬಿಎಂಪಿ ಅಧಿಕಾರಿಗಳು ಸಾಯ್ತಾರೆ.

200-300 ಕೋಟಿ ಪ್ರೊಜೆಕ್ಟ್ ಅಪ್ರೂವಲ್ ನೀಡಲು ಬಿಬಿಎಂಪಿ ಅಧಿಕಾರಿಗಳು ಶನಿವಾರ ಬನ್ನಿ ಎನ್ನುತ್ತಾರೆ. ಸ್ಥಳ ಪರಿಶೀಲನೆಗೆ 20 ದಿನ ಕಾಯಿಸುತ್ತಾರೆ. ಲಂಚ ನೀಡ ದಿದ್ದರೇ ಕೆಲಸ ಆಗಲ್ಲ ಎಂದು ಉದ್ಯಮಿ ಮೋಹನ್ ದಾಸ್ ಪೈ ಆರೋಪಿಸಿದ್ದಾರೆ.

Edited By : Shivu K
PublicNext

PublicNext

25/04/2022 07:02 pm

Cinque Terre

40.85 K

Cinque Terre

3

ಸಂಬಂಧಿತ ಸುದ್ದಿ