ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ ಗಲಭೆಯಲ್ಲಿ ಯಾರೇ ಭಾಗಿಯಾಗಿದ್ರು ಬಿಡಲ್ಲ. ಡಿಜಿ ಪ್ರವೀಣ್ ಸೂದ್

ಬೆಂಗಳೂರು: ಸರ್ವಿಸ್ ಪರೇಡ್ ಸಂದರ್ಭದಲ್ಲಿ‌ಮಾತನಾಡಿದ ಪ್ರವಿಣ್ ಸುದ್ ಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಯಾರೆಲ್ಲಾ ತಪ್ಪು ಮಾಡಿದ್ದಾರೆ ಅವರಿಗೆ ಕಠಿಣ ಶಿಕ್ಷೆ ಆಗುತ್ತೆ.ನೇರವಾಗಿ ಭಾಗಿಯಾದವರನ್ನ ಬಂಧಿಸಲಾಗಿದೆ.

ಪರೋಕ್ಷವಾಗಿ ಯಾರ ಕೈವಾಡವಿದೆ ಅದನ್ನ ಪತ್ತೆ ಹಚ್ಚುವ ಕೆಲಸ ಮಾಡಲಾಗುತ್ತಿದೆ. ಅವರನ್ನ ಕೂಡ ಬಂಧನ ಮಾಡಲಾಗುತ್ತೆ. ಸೋಷಿಯಲ್ ಮೀಡಿಯಾ ಬಹಳ ಕೇರ್ ಫುಲ್ ಬಳಕೆ ಮಾಡಬೇಕು. ಹಿಂದೂ ಮುಸ್ಲಿಂ ಹೆಸರಲ್ಲಿ ಸಾಮಾಜಿಕ ಜಾಲತಾಣದಲ್ಲಿ ಬೇಡದ ವಿಚಾರಗಳ ಗಮನ ಸೆಳೆಯುತ್ತಿದೆ. ಸಮಾಜದ ಶಾಂತಿ ಕೆಡಿಸುವವರು ಯಾರೇ ಆಗಿದ್ರು ಅವ್ರನ್ನ ಬಿಡಲ್ಲ ಎಂದರು.

Edited By : PublicNext Desk
PublicNext

PublicNext

22/04/2022 01:04 pm

Cinque Terre

11.35 K

Cinque Terre

0

ಸಂಬಂಧಿತ ಸುದ್ದಿ