ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಂಗಳ ಮುಖಿಯರು ಅಂಗಡಿಗೆ ಬಂದ್ರೆ ಎಚ್ಚರ ಎಚ್ಚರ !

ಉಲ್ಲಾಳ: ಮಂಗಳ ಮುಖಿಯರು ಲಕ್ಕಿ. ಇವರಿಂದ ದುಡ್ಡು ಪಡೆದ್ರೆ ಅಂದು ಆಗುತ್ತದೆ ಭಾರಿ ವ್ಯಾಪಾರ. ಹೌದು. ಈ ನಮ್ಮಕೆ ಎಲ್ಲ ವ್ಯಾಪರಿಗಳಲ್ಲೂ ಇದೆ. ಆದರೆ, ಇದೇ ನಂಬಿಕೆ ಮೇಲೆ ಮಂಗಳಮುಖಿಯರನ್ನ ಅಂಗಡಿ ಒಳಗೆ ಬಿಟ್ಟುಕೊಂಡ್ರೋ ಮುಗಿತು ನೋಡಿ.

ನಿಜ,ಬೆಂಗಳೂರಿನ ಉಲ್ಲಾಳದ ಜೆಸ್‌ ಬೇಕ್‌ ನಲ್ಲಿ ಮಂಗಳ ಮುಖಿಯರು ಕಳ್ಳತನ ಮಾಡಿದ್ದಾರೆ. ದೃಷ್ಟಿ ತೆಗೆಯೋ ನೆಪದಲ್ಲಿ ಬಂದಿದ್ದ ನಾಲ್ಕೈದು ಮಂಗಳ ಮುಖಿಯರು ದುಡ್ಡ ಎಗರಸಿಕೊಂಡು ಹೋಗಿದ್ದಾರೆ.

ಮಂಗಳ ಮುಖಿಯರ ಈ ಒಂದು ಕಳ್ಳತನದ ದೃಶ್ಯ ಈಗ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇದರ ಆಧಾರದ ಮೇಲೆನ ಜ್ಞಾನಭಾರತಿ ಪೊಲೀಸ್ ಠಾಣೆಯಲ್ಲಿ ಪಕ್ರಣವೂ ಈಗ ದಾಖಲಾಗಿದೆ.

Edited By : Nagesh Gaonkar
PublicNext

PublicNext

01/04/2022 10:20 am

Cinque Terre

34.2 K

Cinque Terre

1

ಸಂಬಂಧಿತ ಸುದ್ದಿ