ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೈಕ್ ಮೇಲಿದ್ದ 46 ಕೇಸ್ ಗೆ 24.5ಸಾವಿರ ದಂಡ ವಸೂಲಿ ಮಾಡಿದ ಪಿಎಸ್ ಐ

ಬೆಂಗಳೂರು: ಬೈಕ್​ ಸವಾರನೊಬ್ಬ 46 ಬಾರಿ ಸಂಚಾರ ನಿಯಮ ಉಲ್ಲಂಘಿಸಿ ಕಾಮಾಕ್ಷಿಪಾಳ್ಯ ಸಂಚಾರ ಪೊಲೀಸ್ರಿಗೆ ಸಿಕ್ಕಿ ಬಿದ್ದಿದ್ದಾನೆ. ಒಂದೇ ಬೈಕ್​ ಮೇಲೆ ವಿಥ್ ಔಟ್ ಹೆಲ್ಮೆಟ್,ಸಿಗ್ನಲ್ ಜಂಪ್ ಸೇರಿದಂತೆ 46 ಕೇಸ್​ ದಾಖಲಾಗಿತ್ತು, ಆದ್ರೆ ಬೈಕ್‌ ಸವಾರ ಒಂದೇ ಒಂದು ಕೇಸ್ ಕೂಡ ಕ್ಲಿಯರ್ ಮಾಡಿರ್ಲಿಲ್ಲ.

ಮೊನ್ನೆ ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪಿಎಸ್‌ಐ ಶಿವಣ್ಣ ಅವ್ರ ಕೈಗೆ ಬೈಕ್ ಸವಾರ ಸಿಕ್ಕಿ ಬಿದ್ದಾಗ ಎಲ್ಲ ಬಾಕಿಯನ್ನೂ ಒಂದೇ ದಿನ ವಸೂಲಿ ಮಾಡಿದ್ದಾರೆ. ಬೈಕ್​ ಮೇಲಿದ್ದ 46 ಕೇಸುಗಳ ಒಟ್ಟು 24,500 ರೂಪಾಯಿ ದಂಡ ಪಿಎಸ್ ಐ ಶಿವಣ್ಣ ವಸೂಲಿ ಮಾಡಿದ್ದಾರೆ.

Edited By : PublicNext Desk
Kshetra Samachara

Kshetra Samachara

26/03/2022 03:27 am

Cinque Terre

2.23 K

Cinque Terre

0

ಸಂಬಂಧಿತ ಸುದ್ದಿ