ಬೆಂಗಳೂರು: ಹೈ ಫೈ ಪಾರ್ಟಿಗಳಿಗೆ ಡ್ರಗ್ ಸಪ್ಲೈ ಮಾಡ್ತಿದ್ದ ಆರೋಪಿಯನ್ನ ಸಿಸಿಬಿ ಪೊಲೀಸ್ರು ಬಂಧಿಸಿದ್ದಾರೆ. ಅಜಯ್ ಕುಮಾರ್ ಬಂಧಿತ ಆರೋಪಿಯಾಗಿದ್ದು, ಬಂಧಿತನಿಂದ ಒಂದುವರೆ ಲಕ್ಷ ಮೌಲ್ಯದ ಎಂಡಿಎಂಎ ಕ್ರಿಸ್ಟಲ್ ಪಿಲ್ಸ್ ಅನ್ನ ಸೀಜ್ ಮಾಡಿದ್ದಾರೆ.
ಅಜಯ್ ಜೀಮ್ ಟ್ರೈನರ್ ಆಗಿದ್ದು ಮತ್ತೊಬ್ಬ ಆರೋಪಿಯಿಂದ ಕಡಿಮೆ ಬೆಲೆಗೆ ಡ್ರಗ್ ಖರೀದಿಸಿ ಹೆಚ್ಚಿನ ಲಾಭಕ್ಕೆ ಮಾರಾಟ ಮಾಡ್ತಿದ್ದ. ಜಿಮ್ ಗಳಲ್ಲೂ ಕೆಲವೊಬ್ರು ಕಸ್ಟಮರ್ಸ್ ಗೆ ಮಾರಾಟ ಮಾಡಿದ್ದ ಅಜಯ್, ರೆಗ್ಯೂಲರ್ ಆಗಿ ಡ್ರಗ್ ಸಪ್ಲೈ ಮಾಡದೇ ಹವ್ಯಾಸಿ ಪೆಡ್ಲರ್ ಆಗಿ ಕೆಲಸ ಮಾಡ್ತಿದ್ದ. ಸದ್ಯ ಅಜಯ್ ಗೆ ಡ್ರಗ್ ಸಪ್ಲೈ ಮಾಡ್ತಿದ್ದ ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಗೂ ಸಿಸಿಬಿ ಪೊಲೀಸ್ರು ಬಲೆ ಬೀಸಿ.
Kshetra Samachara
24/03/2022 02:49 pm