ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವೃತ್ತಿಪರ ಕಳ್ಳಿ ಕುಟ್ಟಿಯಮ್ಮ ಬಂಧನ-ಲಕ್ಷಾಂತರ ಬೆಲೆ ಆಭರಣ ವಶ

ಯಲಹಂಕ: ಬೆಂಗಳೂರಿನ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸರಣಿ ಮನೆಗಳ ಕಳ್ಳತನಗಳಾಗಿ ದೂರು ದಾಖಲಾಗಿತ್ತು. ಪ್ರಕರಣ ದಾಖಲಿಸಿ ತನಿಖೆ ನಡೆಸಿದ ಪೊಲೀಸರು ಚಾಳಿಗೆ ಬಿದ್ದ ವೃತ್ತಿಪರ ಕಳ್ಳಿ ಜಯಂತಿ @ ಕುಟ್ಟಿಯಮ್ಮ @ ಮೇರಿ ಎಂಬ ಮಹಿಳೆಯನ್ನು ಡಿ.ಜೆ.ಹಳ್ಳಿ ವ್ಯಾಪ್ತಿಯ ಕಾವಲ್ ಬೈರಸಂದ್ರ ಮನೆಯಿಂದ ಬಂಧಿಸಲಾಗಿದೆ.

ಕುಟ್ಟಿಯಮ್ಮ ಮೇರಿ ಬಂಧನದಿಂದ ಬೆಂಗಳೂರು ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಯ ಒಟ್ಟು 23 ಪ್ರಕರಣ ಪತ್ತೆಯಾಗಿವೆ. 75 ಗ್ರಾಂ ಚಿನ್ನ, 638 ಗ್ರಾಂ ಬೆಳ್ಳಿಯ ಆಭರಣ ಮತ್ತು ‌ನಗದನ್ನು ವಶಕ್ಕೆ ಪಡೆಯಲಾಗಿದೆ.

Edited By :
Kshetra Samachara

Kshetra Samachara

24/03/2022 10:56 am

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ