ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗೂಂಡಾ ಕಾಯ್ದೆಯಡಿ ಚೋಟಾ ರೌಡಿ ಶೀಟರ್ ಟೈಗರ್ ಬಂಧನ

ಬೆಂಗಳೂರು: ಸಿಸಿಬಿ ಪೊಲೀಸ್ರು ಕುಖ್ಯಾತ ರೌಡಿ ಶೀಟರ್ ತಬ್ರೇಜ್ ಪಾಷ @ ಚೋಟಾ ಟೈಗರ್ ಮೇಲೆ ಗೂಂಡ ಕಾಯ್ದೆ ಬಂಧಿಸಿದ್ದಾರೆ.ಗೂಂಡಾ ಕಾಯ್ದೆಯಡಿ ಚೋಟಾ ಟೈಗರ್ ಜೆಸಿ ನಗರ ಪೊಲೀಸ್ರು ಬಂಧಿಸಿದ್ದಾರೆ.

ಕೊಲೆ, ಕೊಲೆಯತ್ನ, ಸುಲಿಗೆಯಂತಹ ಗಂಭೀರ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಚೋಟಾ ಟೈಗರ್, 5 ವರ್ಷದಲ್ಲಿ 9 ಪ್ರತ್ಯೇಕ ಪ್ರಕರಣಗಳಲ್ಲಿ ಗಳಲ್ಲಿ ಭಾಗಿಯಾಗಿದ್ದ‌. ನ್ಯಾಯಾಲಯದಿಂದ ವಾರೆಂಟ್ ಜಾರಿಯಾದ್ರು ತಲೆ ಮರೆಸಿಕೊಂಡಿದ್ದ ಚೋಟಾ ಟೈಗರ್ ಸದ್ಯ ಗೂಂಡಾ ಕಾಯ್ದೆ ಬಂಧಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

19/03/2022 01:42 pm

Cinque Terre

1.7 K

Cinque Terre

0

ಸಂಬಂಧಿತ ಸುದ್ದಿ