ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ: ರೈಲಿಗೆ ತಲೆ ಕೊಟ್ಟು ಬೆಸ್ಕಾಂ ನೌಕರ ಆತ್ಮಹತ್ಯೆ

ನೆಲಮಂಗಲ: ಅನಾರೋಗ್ಯದಿಂದ ಬಳಲುತ್ತಿದ್ದ ಬೆಸ್ಕಾಂ ಸಿಬ್ಬಂದಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ರಾಮನಗರ ಜಿಲ್ಲೆ, ಮಾಗಡಿ ತಾಲೂಕಿನ ಸೋಲೂರು ಗ್ರಾಮದ ಬಳಿ ನೆಡೆದಿದೆ.

ಮಾಗಡಿ ತಾಲ್ಲೂಕು ಶ್ರೀರಾಮಪುರ ಕಾಲೋನಿಯ ವೆಂಕಟೇಶ್ 46 ಮೃತ ದುರ್ದೈವಿ‌ಯಾಗಿದ್ದು ಕಳೆದ 6 ತಿಂಗಳಿಂದ ಸ್ಟ್ರೋಕ್ ಕಾರಣ ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು. ಅಲ್ಲದೇ ಮೃತ ವೆಂಕಟೇಶ್ ಮಾನಸಿಕವಾಗಿ ಮನನೊಂದು ನಾಲ್ಕೈದು ಬಾರಿ ಮನೆ ತೊರೆದು ಹೋಗಿದ್ದರು. ನಿನ್ನೆ ಮಧ್ಯಾಹ್ನ ಸೋಲೂರು ಬಳಿ ಬೆಂಗಳೂರು ಹಾಸನ ಮಾರ್ಗದ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಕೊಂಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಕುದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Edited By : Nagaraj Tulugeri
Kshetra Samachara

Kshetra Samachara

16/02/2022 11:11 am

Cinque Terre

720

Cinque Terre

0

ಸಂಬಂಧಿತ ಸುದ್ದಿ