ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ದೋಖಾ ಹೇ ದೋಖಾ ಮೆಟ್ರೋ ಸೂಪರ್ ಮಾರ್ಕೇಟ್ ಬಿಲ್ ಮೇ ದೋಖಾ

ಬೆಂಗಳೂರು - ಮೆಟ್ರೋ ಸೂಪರ್ ಮಾರ್ಕೇಟ್ ಕಡಿಮೆ ದರದಲ್ಲಿ ದೊರೆಯುವ ಮನೆ ಬಳಕೆ ವಸ್ತುಗಳಿಗೆ ತುಂಬಾನೆ ಫೇಮಸ್. ಹೀಗಾಗಿಯೇ ಸಾಕಷ್ಟು ಜನ ಮೆಟ್ರೋ ಗೆ ಶಾಪಿಂಗ್ ಎಂದೇ ಹೋಗ್ತಾರೆ.ಆದರೆ ರಾಜಧಾನಿಯ ಮೆಟ್ರೋ ಸೂಪರ್ ಮಾರ್ಕೆಟ್‌ನಲ್ಲಿ ವಸ್ತುಗಳಿಗೆ ಆಫರ್ ನೀಡೋದಾಗಿ ಹೇಳಿ ಜನರಿಗೆ ಬಿಲ್ ನಲ್ಲಿ ಮೋಸ ಮಾಡಲಾಗುತ್ತಿದೆ.

ಗ್ರಾಹಕರೊಬ್ಬರು ಈ ರೀತಿ ಆರೋಪ ಮಾಡಿ ವಿಡಿಯೋ ಮಾಡಿ ಮೆಟ್ರೋ ಸಿಬ್ಬಂದಿ ಮೋಸದ ವಿರುದ್ದ ಕೆಂಡಾಮಂಡಲ ವಾಗಿದ್ದಾರೆ. ಈ ವೀಡಿಯೋ ತುಣುಕು ಇಲ್ಲಿದೆ ನೋಡಿ.

Edited By : Nagesh Gaonkar
PublicNext

PublicNext

14/02/2022 11:01 pm

Cinque Terre

40.04 K

Cinque Terre

2

ಸಂಬಂಧಿತ ಸುದ್ದಿ