ಬೆಂಗಳೂರು: ಕೆಲವು ಸಂದರ್ಭಗಳಲ್ಲಿ ಕೆಲವರು ನಡೆದುಕೊಳ್ಳು ರೀತಿಗೆ ನಿಜ್ಕಕೂ ಶಾಕ್ ಆಗುತ್ತದೆ. ಸದ್ಯ ಸಿಲಿಕಾನ್ ಸಿಟಿಯಲ್ಲಿ ಹೃದಯ ಹಿಂಡುವ ಘಟನೆಯೊಂದು ನಡೆದಿದೆ.
ಮಗನ ಪಾಲಿಗೆ ಹೆತ್ತ ತಾಯಿಯೇ ಕ್ರೂರಿಯಾಗಿದ್ದಾಳೆ ಹೌದು ಮಗನ ಮುಖಕ್ಕೆ ಖಾರದ ಮಸಾಲೆ ಹಚ್ಚಿ ತಾಯಿಯೋರ್ವಳು ವಿಕೃತಿ ಮೆರೆದ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದೆ.
ತಪ್ಪಾಯಿತು ಅಂದ್ರು ಬೀಡದೆ ತಾಯಿ ಹಿಂಸಿಸಿರೋ ದೃಶ್ಯವನ್ನು ತಂದೆಯೇ ಮೊಬೈಲ್ ನಲ್ಲಿ ಸೆರೆ ಹಿಡಿದಿರುವ ಘಟನೆ ನಗರದ ಸೋಮಸುಂದರ ನಗರದಲ್ಲಿ ನಡೆದಿದೆ.
ತಮ್ರೀನ್ ಮಗನಿಗೆ ಹಿಂಸೆ ನೀಡಿದ್ದು,ಬೇಡ ಅಂದ್ರು ಪತಿಯ ಮೇಲೆ ಎರಗುತ್ತಿದ್ದ ಮಹಿಳೆಯ ಹುಚ್ಚಾಟ ಕಂಡು ಪತಿಯೇ ತನ್ನ ಮೊವೈಲ್ ನಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.
PublicNext
13/02/2022 01:24 pm