ಬೆಂಗಳೂರು:ಶಾಸಕ ರಾಜಕುಮಾರ್ ಪಾಟೀಲ್ ಗೆ ಬ್ಲಾಕ್ ಮೇಲ್ ಕೇಸ್ ಸಂಬಂಧ ಪೊಲೀಸ್ರು ನಿನ್ನೆ ಬೆಳಗ್ಗೆ 7.42 ಕ್ಕೆ ಮಹಿಳೆ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.
ವಿದ್ಯಾರಣ್ಯಪುರದಲ್ಲಿ ಮಹಿಳೆ ಇದ್ದ ಅಪಾರ್ಟ್ನೆಂಟ್ ಗೆ ಪೊಲೀಸರು ಭೇಟಿ ನೀಡಿರೋದು ಸಿಸಿಟಿವಿಯಲ್ಲಿ ಸೆರೆಯಗಿದೆ. ಪೊಲೀಸ್ರು ಮಫ್ತಿಯಲ್ಲಿ ತೆರಳಿ ಬಳಿಕ 7.58 ಕ್ಕೆ ಜೀಪ್ ನಲ್ಲಿ ಮಹಿಳೆಯನ್ನ ಕರೆದುಕೊಂಡು ಹೋಗಿದ್ದಾರೆ.
Kshetra Samachara
07/02/2022 06:10 pm