ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮಗು ಬೇಕು-ನ್ಯಾಯ ಕೊಡಿಸಿ:10 ತಿಂಗಳ ಮಗುವಿಗಾಗಿ ಅಮ್ಮನ ಪರದಾಟ

ಬೆಂಗಳೂರು: ಹೀಗೆ ಮಳ್ಳನಂತೆ ಪೊಲೀಸರ ಜತೆ ವಾಗ್ವಾದಕ್ಕಿಳಿದಿರುವ ಈತನ ಹೆಸ್ರು ಸಲೀಂ.ಕಳೆದ ಒಂದೂವರೆ ವರ್ಷದ ಹಿಂದೆ ನೂಫಿನಾ ಎಂಬ ಯುವತಿಯನ್ನು ಮದ್ವೆಯಾಗಿ ಈಗ ಮತ್ತೆ ಬೇರೆ ಮದುವೆಯಾಗಲು ರೆಡಿಯಾಗಿದ್ದಾನೆ.

ಆದರೆ, ಈತನ ಪತ್ನಿ ನೂಫಿನಾ ತನ್ನ 10 ತಿಂಗಳ ಮಗು ಕೊಡಿಸಿ ಎಂದು ಶಿವ ಶಕ್ತಿ ಮಹಿಳಾ ಸಂಘಟನೆ ಮೊರೆ ಹೋಗಿದ್ದಾರೆ.

ಹತ್ತು ತಿಂಗಳ ಮಗುವಿಗೆ ಊಟವನ್ನೂ ಕೊಡದೆ ಪತಿ ಸಲೀಂ ತನ್ನ ಹೊರಗೆ ಹಾಕಿದ್ದಾನೆ ಎಂದು ಪತ್ನಿ ನೂಫಿನಾ ಅಳಲು ತೋಡಿಕೊಂಡಿದ್ದಳು.

ಕೊನೆಗೂ ಶಿವಶಕ್ತಿ ಮಹಿಳಾ ಸಂಘದ ಉಮಾ ದೇವಿ And team ಈ ನೂಫಿನಾ ಗೆ ನ್ಯಾಯ ಕೊಡಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಇನ್ನು ಪೊಲೀಸರು ಸಲೀಂನ ಗಂಗೊಂಡನಹಳ್ಳಿ ನಿವಾಸಕ್ಕೆ ಬಂದು ವಶಕ್ಕೆ ಪಡೆದಿದ್ದಾರೆ.

Edited By : Nagesh Gaonkar
PublicNext

PublicNext

06/02/2022 10:11 pm

Cinque Terre

37.08 K

Cinque Terre

5

ಸಂಬಂಧಿತ ಸುದ್ದಿ