ಬೆಂಗಳೂರು: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೇ ನಿಲ್ದಾಣ ಸದ್ಯ ಧಾರ್ಮಿಕ ಆಚರಣೆಗಳ ಹಿನ್ನೆಲೆಯಲ್ಲಿ ವಿವಾದಗಳ ತಾಣವಾಗಿಬಿಟ್ಟಿದೆ. ರೈಲ್ವೇ ನಿಲ್ದಾಣದ ಶೌಚಾಲಯ ಜಾಗದಲ್ಲಿ ಮಸೀದಿ ನಿರ್ಮಾಣ ವಿಚಾರ ಬೆನ್ನಲ್ಲೇ ಈಗ ಪ್ಲಾಟ್ ಫಾರಂ ನಂಬರ್ 8ರಲ್ಲಿರುವ ದೇವಸ್ಥಾನ ಹಾಗೂ ಅಲ್ಲಿ ಕೂಲಿ ಕಾರ್ಮಿಕರು ಆಚರಿಸಿದ ಆಯುಧ ಪೂಜೆ ವಿಡಿಯೋ ಈಗ ರಿಲೀಸ್ ಆಗಿದೆ. ಸಾರ್ವಜನಿಕ ಸ್ಥಳದಲ್ಲಿ ಮಸೀದಿ ಮಾಡಿ ನಮಾಜ್ ಮಾಡುವುದು ತಪ್ಪು ಎಂದಾದರೆ ಅಲ್ಲಿರುವ ದೇವಾಲಯ ಅಕ್ರಮವಲ್ಲವಾ? ಎಂಬ ಪ್ರಶ್ನೆಗಳು ಎದ್ದಿವೆ. ಸದ್ಯ ಇದರ Exclusive ವಿಡಿಯೋ ಪಬ್ಲಿಕ್ ನೆಕ್ಸ್ಟ್‌ಗೆ ಲಭ್ಯವಾಗಿದೆ.
PublicNext
01/02/2022 08:16 pm