ಬೆಂಗಳೂರು : ಪೊಲೀಸರ ಎಚ್ಚರಿಕೆ ನಡುವೆಯೂ ವ್ಹೀಲಿಂಗ್ ಮಾಡುತ್ತಿರುವ ಯುವಕರ ಸಂಖ್ಯೆ ಕಮ್ಮಿ ಆಗಿಲ್ಲ. ಸದ್ಯ ಕಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಅಪಾಯಕಾರಿ ವ್ಹೀಲಿಂಗ್ ಮಾಡಿ ಪುಂಡಾಟ ಮಾಡುತ್ತಿದ್ದ ಯುವಕನನ್ನ ಬಾಣಸವಾಡಿ ಸಂಚಾರಿ ಪೊಲೀಸರು ಬಂಧಿಸಿ ವೀಲಿಂಗ್ ಬಳಸಿದ್ದ ಬೈಕ್ ನ್ನು ಸೀಜ್ ಮಾಡಿದ್ದಾರೆ.
ಸದ್ಯ ವೀಕೆಂಡ್ ನಲ್ಲಿ ಸಂಚಾರಿ ಪೊಲೀಸರು ರಿಂಗ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುವ ಪುಂಡರ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ.
Kshetra Samachara
31/01/2022 12:02 pm