ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನೆಲಮಂಗಲ:ಭಾರತ್ ಗ್ಯಾಸ್ ಏಜೆನ್ಸಿಯಲ್ಲಿ 1.24 ಲಕ್ಷ ಕಳ್ಳತನ

ನೆಲಮಂಗಲ:ಭಾರತ್ ಗ್ಯಾಸ್ ಏಜೆನ್ಸಿ ಕಚೇರಿಯಲ್ಲಿ ಕಳ್ಳತವಾಗಿದೆ. ಒಟ್ಟು ಒಂದು ಲಕ್ಷ 24 ಸಾವಿರ ನಗದು ಕಳ್ಳತನವಾಗಿರೋ

ಈ ಘಟನೆ ಈಗ ಬೆಳಕಿಗೆ ಬಂದಿದೆ.

ನೆಲಮಂಗಲದ ಟೌನ್, ಪರ್ವತಪ್ಪ ಲೇಔಟ್ನಲ್ಲಿರೋ ಮಂಜುನಾಥ್ ಏಜೆನ್ಸಿಯಲ್ಲಿಯೇ ಕಳ್ಳತನವಾಗಿತ್ತು. ಜನವರಿ-18 ರಂದು ಏಜೆನ್ಸಿಯ ಕಬ್ಬಿಣದ ಡೋರ್ ಲಾಕ್ ಮೀಟಿ ಕಳ್ಳತನ ಮಾಡಲಾಗಿದೆ.

ಕಚೇರಿಯ ನಂದಕು ಆರ್ ಕ್ಯಾಬಿನ್ ಡ್ರಾದಲ್ಲಿದ್ದ 38 ಸಾವಿರ ರೂಪಾಯಿ ಮತ್ತು ಮಹಿಳಾ ಸಿಬ್ಬಂದಿ ಕ್ಯಾಬಿನ್ ಡ್ರಾದಲ್ಲಿದ್ದ 86 ಸಾವಿರ ರೂಪಾಯಿ ಹಣ ಕಳವು ಆಗಿದೆ. ಒಟ್ಟು 1 ಲಕ್ಷ 24 ಸಾವಿರ ರೂಪಾಯಿ ನಗದು ಕಳ್ಳತನವಾಗಿದೆ. ನೆಲಮಂಗಲದ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By :
Kshetra Samachara

Kshetra Samachara

21/01/2022 04:23 pm

Cinque Terre

666

Cinque Terre

0

ಸಂಬಂಧಿತ ಸುದ್ದಿ