ಬೆಂಗಳೂರು: ಆತ್ಮಗಳ ಜೊತೆ ಮಾತಾಡುತ್ತೇನೆಂದು ಮನೆ ಬಿಟ್ಟು ತೆರಳಿದ್ದ ಬಾಲಕಿಯನ್ನು ಪತ್ತೆಮಾಡಿ ಸುಬ್ರಹ್ಮಣ್ಯನಗರ ಪೊಲೀಸರು ಪೋಷಕರಿಗೆ ಒಪ್ಪಿಸಿದ್ದಾರೆ. ಕಳೆದ ಅಕ್ಟೋಬರ್ 31 ರಂದು ಮನೆಬಿಟ್ಟು ತೆರಳಿದ್ದ ಅಪ್ರಾಪ್ತ ಯುವತಿ 78 ದಿನಗಳ ಬಳಿಕ ಜನವರಿ 15 ರಂದು ಗುಜರಾತ್ ನ ಸೂರತ್ ನ ಅನಾಥಾಶ್ರಮವೊಂದರಲ್ಲಿ ಪತ್ತೆಯಾಗಿದ್ದಳು.
ಆತ್ಮಗಳ ಜೊತೆ ಮಾತಾಡೋದನ್ನ ಅಭ್ಯಾಸ ಮಾಡ್ತೀನೆಂದು ಮನೆಬಿಟ್ಟು ತೆರಳಿದ್ದ ಈಕೆ,ಮನೆಯಿಂದ ತೆರಳೋ ವೇಳೆ 2 ಜೊತೆ ಬಟ್ಟೆ 2500 ರೂ ನಗದು ಕೊಂಡೊಯ್ದಿದ್ದ ಈಕೆ ಕೊನೆಗೂ ಪೋಷಕರ ಮಡಿಲು ಸೇರಿದ್ದಾಳೆ.
PublicNext
18/01/2022 12:28 pm